ಶುಂಠಿಗೂ ಬಂತು ಬಂಗಾರದ ಬೆಲೆ: ಹೆಚ್ಚಾಯ್ತು ಶುಂಠಿ ರೇಟ್!
Ginger Price Hike: ಟೊಮೆಟೊ (Tomato) ಬೆಲೆ ಹೆಚ್ಚಾಗಿದ್ದು ಇನ್ನು ಜನರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಅಷ್ಟರಲ್ಲೇ ಶುಂಠಿ (Ginger) ಬೆಲೆ ಕೂಡ ಗಗನಕ್ಕೇರಿದೆ. ಹೌದು ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರಕ್ಕೆ ಏರಿದೆ. ಕಳೆದ ವರ್ಷ ಶುಂಠಿಯ ಬೆಲೆ 100 ಕೆ.ಜಿ ಗೆ 900 ರಿಂದ 1200 ರೂಪಾಯಿ ಇತ್ತು. ಇದೀಗ ಶುಂಠಿಯ ಬೆಲೆ ನೂರು ಕೆ.ಜಿಗೆ 18 ಸಾವಿರದಿಂದ 20 ಸಾವಿರದವರೆಗೆ ಆಗಿದೆ. ಈ ಬೆಲೆ ಬಂದಿರೋದು […]