Kornersite

Bollywood Entertainment Just In Mix Masala

Priyanka Chopra: ಮಗಳೊಂದಿಗೆ ಸಿದ್ಧಿ ವಿನಾಯಕನ ದರ್ಶನ ಪಡೆದ ನಟಿ ಪ್ರಿಯಾಂಕಾ ಚೋಪ್ರಾ

Mumbai : ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ತಮ್ಮ ಪತಿ ಹಾಗೂ ಮಗಳೊಂದಿಗೆ ಮುಂಬಯಿನಲ್ಲಿ ಕೆಲವು ದಿನಗಳಿಂದ ನೆಲೆಸಿದ್ದಾರೆ. ಮುಂದಿನ ವೆಬ್ ಸರಣಿ `ಸಿಟಾಡೆಲ್’ ಪ್ರಚಾರದಲ್ಲಿ ಸದ್ಯ ಪ್ರಿಯಾಂಕಾ ನಿರತರಾಗಿದ್ದು, ಈ ಮಧ್ಯೆ ಗುರುವಾರ ತಮ್ಮ ಪುತ್ರಿ ಮಾಲ್ತಿ ಮೇರಿಯೊಂದಿಗೆ ನಗರದಲ್ಲಿನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.ಅವರು ದೇವಸ್ಥಾನಕ್ಕೆ ಹೋಗಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋಗಳನ್ನು ಪ್ರಿಯಾಂಕಾ ಹಚ್ಚಿಕೊಂಡಿದ್ದಾರೆ. ಫೋಟೋಗಳಲ್ಲಿ ಪ್ರಿಯಾಂಕಾ ತಮ್ಮ ಮಗಳು ಮಾಲ್ತಿಯನ್ನು […]