ಭಾರತಕ್ಕೆ ಅಕ್ರಮವಾಗಿ ಬಂದ ಪಾಕಿಸ್ತಾನಿ ಮಹಿಳೆ: PUBGಯಲ್ಲಿ ಶುರುವಾಯ್ತು 4 ಮಕ್ಕಳ ತಾಯಿಯ ಲವ್ ಸ್ಟೋರಿ
PUBG LOVE STOTY: ಪಾಕಿಸ್ತಾನಿ ಮಹಿಳೆಯೊಬ್ಬಳು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಕೇವಲ ತಾನೊಬ್ಬಳೇ ಅಲ್ಲ ಬದಲಿಗೆ ತನ್ನ ನಾಲ್ಕು ಮಕ್ಕಳನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದಾಳೆ. ಇವಳು ಅಕ್ರಮವಾಗಿ ಭಾರತಕ್ಕೆ ಬರಲು ಕಾರಣ ಲವ್. ಆನ್ ಲೈನ್ ಗೇಮಿಂಗ ಪಬ್ ಜೀಯಲ್ಲಿ ಶುರುವಾಗಿತ್ತು ಪ್ರೀತಿ. ಗೇಮ್ ಆಡುತ್ತ ಆಡುತ್ತ ಒಬ್ಬ ಹುಡುಗನ ಜೊತೆ 27 ವರ್ಷದ ಮಹಿಳೆಗೆ ಲವ್ ಆಗಿ ಬಿಟ್ಟಿದೆ. ತನ್ನ ಲವರ್ ನನ್ನು ನೋಡಲು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಹಾಗೂ […]