Kornersite

International Just In National

ಕೆನಡಾ ಗಾಯಕನ ಮಾತಿನ ಮರ್ಮವೇನು?

ಪಂಜಾಬ್ ಮೂಲದ ಕೆನಡಾ ಗಾಯಕ ಶುಬ್ ನೀತ್ ಸಿಂಗ್ ಖಲಿಸ್ತಾನಿ ಹೋರಾಟಗಾರರ ಪರ ಬೆಂಬಲ ಸ್ವಭಾವ ಹೊಂದಿದ್ದಾರೆ ಎಂದು ಆರೋಪಿಸಿ ಅವರ ಭಾರತ ಭೇಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಪ್ರವಾಸ ರದ್ದಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಗಾಯಕ ಶುಭ್ ಅವರು ಭಾರತದ ಭೂಪಟ ಹಂಚಿಕೊಂಡು, ಪಂಜಾಬ್ ಗಾಗಿ ಪ್ರಾರ್ಥಿಸಿ ಎಂದು ಬರೆದಿರುವುದೇ ವಿವಾದಕ್ಕೆ ಕಾರಣವಾಗಿದೆ. ಕೂಡಲೇ ಅವರು ಈ ಪೋಸ್ಟ್ ಅಳಿಸಿ ಹಾಕಿ, ಕೇವಲ […]

Just In Sports

IPL: ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ; ಪಂಜಾಬ್ ಪ್ಲೇ ಆಫ್ ಹಾದಿಯ ಕನಸು ಭಗ್ನ!

Shimla : ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಗೆಲುವು ಸಾಧಿಸುವ ಮೂಲಕ ಅದರ ಪ್ಲೇ ಆಫ್ ಆಸೆಯನ್ನು ಕಮರಿಸಿದೆ. ರಿಲೀ ರೆಸ್ಸೋ, ಪೃಥ್ವಿ ಶಾ ಸ್ಫೋಟಕ ಅರ್ಧ ಶತಕ ಹಾಗೂ ಇಶಾಂತ್‌ ಶರ್ಮಾ ಮತ್ತು ನಾರ್ಟ್ಜೆ ಬಿಗಿ ಬೌಲಿಂಗ್‌ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಜಯ ಸಾಧಿಸಿದೆ. ಮೊದಲಪ ಬ್ಯಾಟಿಂಗ್‌ ಮಾಡಿದ ಡೆಲ್ಲಿ 20 ಓವರ್‌ ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 213 ರನ್‌ ಗಳ ಬೃಹತ್‌ ಮೊತ್ತ ಸೇರಿಸಿತ್ತು. ಆ ನಂತರ ಧವನ್‌ ಪಡೆಯನ್ನು […]

Just In Sports

IPL 2023: ರೋಚಕ ಜಯ ಸಾಧಿಸಿದ ಕೋಲ್ಕತ್ತಾ; ಎರಡೂ ತಂಡಗಳ ಫ್ಲೇ ಆಫ್ ಕನಸು ಜೀವಂತ!

Kolkatta : ಆ್ಯಂಡ್ರೆ ರಸೆಲ್ (Andre Russell) ಹಾಗೂ ರಿಂಕು ಸಿಂಗ್‌ (Rinku Singh ) ಸ್ಫೋಟಕ ಆಟದಿಂದಾಗಿ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಪಂಜಾಬ್‌ ಕಿಂಗ್ಸ್‌ (Punjab Kings ) ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. 180 ರನ್‌ಗಳ ಗುರಿ ಪಡೆದ ಕೋಲ್ಕತ್ತಾ ಪರ ರಿಂಕು ಸಿಂಗ್‌ 20ನೇ ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಕೊನೆಯ 24 ಎಸೆತಗಳಲ್ಲಿ ಕೋಲ್ಕತ್ತಾ ತಂಡಕ್ಕೆ ಬರೋಬ್ಬರಿ […]

Just In Sports

IPL 2023: ಅತೀ ಹೆಚ್ಚು ರನ್ ಗಳಿಸುವ ತಂಡದಲ್ಲಿ ಚೆನ್ನೈ “ಸೂಪರ್”!

ಚೆನ್ನೈನ ಸೂಪರ್ ತಂಡದ ಬ್ಯಾಟಿಂಗ್ ಭರ್ಜರಿ ಫಾರ್ಮ್ ನಲ್ಲದೆ. ಇಂದು ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ 200 ರನ್ ಗಳಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ತನ್ನ ಸಾಂಪ್ರದಾಯಿಕ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆಯನ್ನು ಅದು ಮುರಿದಿದೆ. ಪಂಜಾಬ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಚೆನ್ನೈ ಪರ ಡೆವೊನ್ ಕಾನ್ವೆ 52 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್ನೊಂದಿಗೆ ಅಜೇಯ 92 ರನ್ ಬಾರಿಸಿದರು. ಪರಿಣಾಮ ಸಿಎಸ್ಕೆ ತಂಡವು ನಿಗದಿತ 20 […]

Just In Sports

IPL 2023: ಬೌಂಡರಿಗಳ ಸುರಿಮಳೆ; ದಾಖಲೆಯ ಗುರಿ ನೀಡಿ, ಸೇಡು ತೀರಿಸಿಕೊಂಡ ಲಕ್ನೋ!

Mohali : ಭರ್ಜರಿ ಆಟದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 56 ರನ್‌ ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡವು 5 ವಿಕೆಟ್‌ ನಷ್ಟಕ್ಕೆ 257 ರನ್‌ ಗಳಿಸಿತ್ತು. ಭಾರೀ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ 19.5 ಓವರ್‌ಗಳಲ್ಲಿ 201 ರನ್‌ ಗಳಿಗೆ ಸರ್ವ ಪತನವಾಯಿತು. ಪಂಜಾಬ್‌ ಆರಂಭದಲ್ಲಿಯೇ ತನ್ನ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಶಿಖರ್‌ ಧವನ್‌ 1 ರನ್‌ […]

Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು 5 ರನ್ ಗಳ ರೋಚಕ ಜಯ ಸಾಧಿಸುವ ಮೂಲಕ, ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿದೆ.ಪಂಜಾಬ್‌ ಕಿಂಗ್ಸ್‌ ತಂಡವು (Punjab Kings) ರಾಜಸ್ಥಾನ ರಾಯಲ್ಸ್ (Rajasthan Royals) 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. 198 ರನ್‌ಗಳ ಬೃಹತ್‌ […]