63 ವರ್ಷದ ಸ್ವಾಮೀಜಿಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ!
Hyderabad: ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ 63 ವರ್ಷದ ಸ್ವಾಮೀಜಿಯನ್ನ್ ಆಂಧ್ರ ಪೊಲೀಸರು ಬಂಧಿಸಿದ್ದಾರೆ. ಇಷ್ಟೇ ಅಲ್ಲ ಆ ಬಾಲಕಿಯನ್ನು ಎರಡು ವರ್ಷಗಳ ಕಾಲ ಆಶ್ರಮದಲ್ಲಿ ಚೈನ್ ಹಾಕಿ ಕೂಡಿ ಹಾಕಿದ್ದ. ಪ್ರತಿನಿತ್ಯ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸ್ವಾಮಿ ಪೂರ್ಣಾನಂದ, ವೆಂಕೋಜಿಪಾಲೆಂ ಎಂಬ ಪ್ರದೇಶದಲ್ಲಿ ಅನಾಥಾಶ್ರಮ ಮತ್ತು ವೃದ್ದಾಶ್ರಮ ನಡೆಸುತ್ತಿದ್ದ. ಸಂತ್ರಸ್ತೆ ವಿಜಯವಾಡದಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಪೂರ್ಣಾನಂದ ಸ್ವಾಮಿಯನ್ನು ಅರೆಸ್ಟ್ ಮಾಡಿದ್ದಾರೆ. ಸಂತ್ರಸ್ತೆ ಕಂಪ್ಲೆಂಟ್ ನಲ್ಲಿ ತನ್ನನ್ನು […]
