ಅಪ್ಪು ಮರೆಯಲು ಆಗಲಾರದೆ ಒದ್ದಾಡುತ್ತಿರುವ ರಾಘಣ್ಣ ಮಾಡಿದ್ದೇನು?
ಅಪ್ಪು ಅಗಲಿದ್ದನ್ನು ಇನ್ನು ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಸದ್ಯ ಸಹೋದರನ ಹೆಸರನ್ನು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪು ಜೊತೆಗೆ ಅವರ ಮಕ್ಕಳಾದ ಧೃತಿ, ವಂದಿತಾ ಹೆಸರುಗಳನ್ನು ಎದೆ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ. ಅಪ್ಪು ಅಗಲಿಕೆಯ ಆಘಾತ ರಾಘಣ್ಣ ಅವರಿಗೆ ಹೆಚ್ಚಾಗಿದೆ. ಪ್ರತಿಬಾರಿ ಸಹೋದರನ ಬಗ್ಗೆ ಮಾತನಾಡುವಾಗ ರಾಘಣ್ಣ ಭಾವುಕರಾಗುತ್ತಾರೆ. ಅಪ್ಪು ಫೋಟೊ ಇರುವ ಬ್ಯಾಡ್ಜ್ ಅನ್ನು ರಾಘಣ್ಣ ಪ್ರತಿ ದಿನ ಧರಿಸುತ್ತಿದ್ದಾರೆ. ತಮ್ಮ ಎದೆ ಮೇಲೆ ಅಪ್ಪು […]