Kornersite

Bollywood Entertainment Just In Mix Masala Sandalwood

Rashmika Mandanna: ಸಂತೋಷದ ಗುಟ್ಟು ಬಿಟ್ಟು ಕೊಟ್ಟ ನಟಿ; ರಶ್ಮಿಕಾ ಸಂತೋಷಕ್ಕೆ ಇದೇ ಕಾರಣವಂತೆ!

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ದೇಶದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸಿ ಬಹುಬೇಡಿಕೆ ಪಡೆದಿದ್ದಾರೆ. ರಶ್ಮಿಕಾ ಇಷ್ಟೊಂದು ಪ್ರಸಿದ್ಧಿಯಾಗಿದ್ದರೂ ಅವರಿಗೆ ಟ್ರೋಲ್ ಕಾಟ ನಿಂತಿಲ್ಲ. ಅವರು ನಡೆದುಕೊಳ್ಳುವ ಪ್ರತಿ ವಿಚಾರ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತದೆ. ಅವರನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ. ಈಗ ಅವುಗಳನ್ನು ಅವರು ಮೆಟ್ಟಿ ನಿಂತಿದ್ದಾರೆ. ಇದಕ್ಕೆ ಅವರ ಬಳಿ ಒಂದು ಮಂತ್ರ ಇದೆ. ಅದೇನು ಎಂಬುದನ್ನು ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರು ನಗುತ್ತಿರುವ […]