Karnataka Assemby Election ನನ್ನ ಮಾತುಗಳನ್ನು ತಿರುಚಿ ವೀರಶೈವರನ್ನು ಎತ್ತಿ ಕಟ್ಟುತ್ತಿದ್ದಾರೆ- ಸಿದ್ದರಾಮಯ್ಯ ಕಿಡಿ
Belagavi : ನನ್ನ ಹೇಳಿಕೆಯನ್ನು ಬೇರೆ ರೀತಿಯಾಗಿ ತಿರುಚಿ, ವೀರಶೈವ ಲಿಂಗಾಯತರನ್ನು (Veerashaiva Lingayats) ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿರುಚುತ್ತಲೇ ಇದ್ದಾರೆ. ನಾನು ಹೇಳಿದ್ದು ವೀರಶೈವ ಲಿಂಗಾಯತರಲ್ಲಿ ಎಲ್ಲರೂ ಪ್ರಮಾಣಿಕರಾಗುತ್ತಿದ್ದರು. ಆದರೆ ಬಸವರಾಜ ಬೊಮ್ಮಾಯಿ (Basavaraj Bommai) ಭ್ರಷ್ಟ ಸಿಎಂ ಎಂದು ಹೇಳಿದ್ದೇನೆ. ‘ವಾಟ್ ಇಸ್ ರಾಂಗ್ ಇನ್ ದ್ಯಾಟ್?’ (ಅದರಲ್ಲಿ ತಪ್ಪೇನಿದೆ?) ಅದು ಜಾತಿ ವಿರುದ್ಧ ಹೇಳಿದ್ದೀನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿ ಕಿಡಿಕಾರಿದ್ದಾರೆ. ಶೆಟ್ಟರ್ […]