Kornersite

Crime Just In Karnataka State

ವಿವಾಹಕ್ಕೆ ಒಪ್ಪದ ಕುಟುಂಬಸ್ಥರು; ಬಸ್ ನಲ್ಲಿಯೇ ವಿಷ ಸೇವಿಸಿದ ಪ್ರೇಮಿಗಳು!

ಹಾವೇರಿ: ಸ್ಲೀಪರ್ ಕೋಚ್ ಬಸ್ಸಿ (Sleeper Coach Bus) ನಲ್ಲಿ ಪ್ರೇಮಿಗಳು ವಿಷ ಸೇವಿಸಿ ಮಲಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.ಈ ಘಟನೆ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಹತ್ತಿರ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಹತ್ತಿರ ಈ ಘಟನೆ ಬೆಳಕಿಗೆ ಬಂದಿದೆ. ಮಾ ರಾಮಕೃಷ್ಣಪ್ಪ (20) ಸಾವನ್ನಪ್ಪಿದ ಯುವತಿ. ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಬಿ.ಕಾಂ ಫೈನಲ್ ಓದುತ್ತಿದ್ದ ಹೇಮಾಗೆ ಬಾಗಲಕೋಟೆ ಮೂಲಕ ಅಖಿಲ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿದೆ. ಆದರೆ, ಇವರಿಬ್ಬರ ಮದುವೆಗೆ ಮನೆಯವರು ಒಪ್ಪಿಗೆ ಸೂಚಿಸಿಲ್ಲ. […]