Kornersite

Entertainment Gossip Just In Mix Masala

ತೆಲುಗು ನಟಿಯರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಲ್ಲು ಅರ್ಜುನ್!

ಟಾಲಿವುಡ್ ನಲ್ಲಿ ಸದ್ಯ ಆನಂದ್ ದೇವರಕೊಂಡ, ವೈಷವಿ, ವಿರಾಜ್ ನಟನೆಯ ಬೇಬಿ ಸಿನಿಮಾದ ಸದ್ದು ಹೆಚ್ಚಾಗಿದೆ. ಇದೀಗ ‘ಬೇಬಿ’ (Baby) ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮಕ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಸಾಥ್ ನೀಡಿದ್ದಾರೆ. ಜೊತೆಗೆ ನಮ್ಮ ಟಾಲಿವುಡ್‌ನಲ್ಲಿ ತೆಲುಗು ನಟಿಯರ ಬೆಳವಣಿಗೆ ಕಮ್ಮಿಯಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ನಾಯಕಿ ವೈಷ್ಣವಿ ಚೈತನ್ಯ ಅವರು ಬೇಬಿ ಸಿನಿಮಾದಲ್ಲಿನ ನಟನೆಗೆ ಹಾಡಿ ಹೊಗಳಿದ್ದಾರೆ. ವೈಕುಂಠಪುರಮಲ್ಲೋ’ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ತಂಗಿಯಾಗಿ ವೈಷ್ಣವಿ ನಟಿಸಿದ್ದರು. ರಶ್ಮಿಕಾ ಮಂದಣ್ಣ- […]

Bollywood Entertainment Gossip Just In Mix Masala Sandalwood

ವಿಜಯ್ ದೇವರಕೊಂಡ ಕುಟುಂಬದ ಜೊತೆ ಡಿನ್ನರ್ ಮಾಡಿದ ರಶ್ಮಿಕಾ ಮಂದಣ್ಣ: ಕುಟುಂಬಸ್ತರನ್ನು ಮೀಟ್ ಮಾಡಿದ್ಯಾಕೆ..?

ರಶ್ಮಿಕಾ ಮಂದಣ್ಣ (Rashmika mandanna)ಫಿಲ್ಮಿ (Film)ಕೆರಿಯನ್ ತುಂಬಾನೇ ಚೆನ್ನಾಗಿ ನಡೆಯುತ್ತಿದೆ. ಫಾಸ್ಟ್ ಫಾರ್ವರ್ಡ್ ನಲ್ಲಿ ಮುಂದೆ ಹೋಗ್ತಾ ಇರೋ ರಶ್ಮಿಕಾ ಹಿಂದೆ ತಿರುಗಿ ನೋಡುವಷ್ಟೂ ಪುರುಸೋತ್ತಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾ ಸಿನಿಮಾ. ಈ ಬ್ಯುಸಿ ಶೆಡ್ಯೂಲ್ ನಲ್ಲಿಯೂ ವಿಜಯ್ ದೇವರಕೊಂಡ ಅವರ ಫ್ಯಾಮಿಲಿ (Family)ಜೊತೆ ಡಿನ್ನರ್ (Dinner) ಮಾಡಿದ್ದಾರೆ. ಅಷ್ಟೇ ಅಲ್ಲ ವಿಜಯ್ ದೇವರಕೊಂಡ (Vijay devarakonda) ಕೂಡ ಟರ್ಕಿಯಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಇಷ್ಟು ಬ್ಯೂಸಿ ಇರುವ ಇಬ್ಬರೂ ಕುಟುಂಬದ ಜೊತೆ ಡಿನ್ನರ್ ಮಡಿದ್ಯಾಕೆ..? […]

Bollywood Entertainment Gossip Just In Mix Masala Sandalwood

ರಶ್ಮಿಕಾ ಮಂದಣ್ಣಗೆ 80 ಲಕ್ಷದ ಪಂಗನಾಮ ಹಾಕಿದ ಆಕೆಯ ಮ್ಯಾನೇಜರ್!

ರಶ್ಮಿಕಾ ಮಂದಣ್ಣಗೆ ನ್ಯಾಷನಲ್ ಕ್ರಷ್ ಜೊತೆಗೆ ಕಾಂಟ್ರವರ್ಸಿ ಲೇಡಿ ಅಂತಲೂ ಕರೆಯುತ್ತಾರೆ. ಏಕೆಂದರೆ ಸದಾ ಒಂದಲ್ಲ್ ಒಂದು ಕಾಂಟ್ರುವರ್ಸಿಯಲ್ಲಿ ರಶ್ಮಿಕಾ ಮಂದಣ್ಣ ಇರ್ತಾರೆ. ಬಾಲಿವುಡ್ ಮಾತ್ರವಲ್ಲದೇ ಸದ್ಯ ಟಾಲಿವುಡ್ ನಲ್ಲೂ ಬಿಸಿಯಾಗಿದ್ದಾರೆ. ಎಷ್ಟೇ ಬಿಸಿಯಾಗಿದ್ರು ಕೂಡ ಒಂದು ಫೋಟೋ ಶೇರ್ ಮಾಡಿದ್ರೆ ಸಾಕು ಪಡ್ದೆ ಹುಡುಗ್ರು ನಿದ್ರೆ ಇಲ್ಲದೇ ನೋಡ್ತಾರೆ. ರಶ್ಮಿಕಾ ಬಿಸಿಯೆನೊ ಆಗಿದ್ದಾರೆ. ಹಲವು ಸಿನಿಮಾಗಳಿಗೆ ಸೈನ್ ಮಾಡಿದಲ್ಲದೇ, ಪುಷ್ಪ-2 ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ ನಟಿಗೆ ಆಕೆಯ ಮ್ಯಾನೇಜರ್ ಮೋಸ ಮಾಡಿದ್ದಾನಂತೆ. ಹೌದು ಸದ್ಯ […]

Bollywood Entertainment Just In Mix Masala Sandalwood

Rashmika Mandanna: ಸಂತೋಷದ ಗುಟ್ಟು ಬಿಟ್ಟು ಕೊಟ್ಟ ನಟಿ; ರಶ್ಮಿಕಾ ಸಂತೋಷಕ್ಕೆ ಇದೇ ಕಾರಣವಂತೆ!

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ದೇಶದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸಿ ಬಹುಬೇಡಿಕೆ ಪಡೆದಿದ್ದಾರೆ. ರಶ್ಮಿಕಾ ಇಷ್ಟೊಂದು ಪ್ರಸಿದ್ಧಿಯಾಗಿದ್ದರೂ ಅವರಿಗೆ ಟ್ರೋಲ್ ಕಾಟ ನಿಂತಿಲ್ಲ. ಅವರು ನಡೆದುಕೊಳ್ಳುವ ಪ್ರತಿ ವಿಚಾರ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತದೆ. ಅವರನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ. ಈಗ ಅವುಗಳನ್ನು ಅವರು ಮೆಟ್ಟಿ ನಿಂತಿದ್ದಾರೆ. ಇದಕ್ಕೆ ಅವರ ಬಳಿ ಒಂದು ಮಂತ್ರ ಇದೆ. ಅದೇನು ಎಂಬುದನ್ನು ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರು ನಗುತ್ತಿರುವ […]