Kornersite

Entertainment Gossip Just In Mix Masala Sandalwood

Video: ರವಿಚಂದ್ರನ್ ಮನೆ ಮುಂದೆ ಫ್ಯಾನ್ಸ್ ಗಲಾಟೆ: ವಿಶ್ ಮಾಡಲು ಬಂದವರಿಗೆ ಸಿಗದ ಕ್ರೇಜಿಸ್ಟಾರ್

ಇಂದು ಕ್ರೇಜಿ ಸ್ಟಾರ್ ರವಿಚಂದ್ರನ್ 62ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ರವಿ ಮಾಮ. ದೂರಿಂದ ಬಂದ ಅಭಿಮಾನಿಗಳು ನಿರಾಸೆಯಿಂದ ತೆರಳಿದ್ದಾರೆ. ನೆಚ್ಚಿನ ನಟನನ್ನ ನೋಡಲು ಬಂದವರು ಗಲಾಟೆ ಕೂಡ ಮಾಡಿದ್ದಾರೆ. ಇದನ್ನು ತಿಳಿದ ರವಿಚಂದ್ರನ್ ಪುತ್ರ ಬಂದು ಫ್ಯಾನ್ಸ್ ಗೆ ಸಮಾಧಾನ ಹೇಳಿದ್ದಾರೆ.

Entertainment Just In Sandalwood

ಬಾ ಬಾರೋ…ಬಾರೋ ರಣಧೀರ…ಕ್ರೇಜಿಸ್ಟಾರ್ ಮನೆ ಮುಂದೆ ಹಾಡುತ್ತಿರುವ ಅಭಿಮಾನಿಗಳು! ಏಕೆ?

ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ. ಮನೆ ಬಳಿ ಅಭಿಮಾನಿಗಳು ಬಂದರೂ ರವಿಚಂದ್ರನ್ ಭೇಟಿಯಾಗಿಲ್ಲ. ಜಡ್ಜ್ಮೆಂಟ್ ಶೂಟಿಂಗ್ನಲ್ಲಿ ಬ್ಯುಸಿಯಿರುವ ರವಿಚಂದ್ರನ್, ಜನ್ಮದಿನ ಎಂದು ಮನೆಯಲ್ಲಿಯೇ ಇದ್ದಾರೆ. ಆದರೆ, ಹುಟ್ಟು ಹಬ್ಬ ಇರುವ ಹಿನ್ನೆಲೆಯಲ್ಲಿ ರವಿಚಂದ್ರನ್ ನೋಡಲು ಅಭಿಮಾನಿಗಳು ಮನೆಯ ಹತ್ತಿರ ಜಮಾಯಿಸಿದ್ದಾರೆ. ಆದರೆ, ಈ ಬಾರಿ ನಾನು ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ರವಿಚಂದ್ರನ್ ಹೊರಗೆ ಬರುತ್ತಿಲ್ಲ. ಏಕೆ ಬರ್ತ್ […]