Kornersite

International Just In

ನಾಲಿಗೆಯಿಂದ ಗಿನ್ನಿಸ್ ದಾಖಲೆ ಮಾಡಿದ ಶ್ವಾನ; ನಾಲಿಗೆಯ ಉದ್ದ ಎಷ್ಟು ಗೊತ್ತಾ?

ಅಮೆರಿಕದ ನಾಯಿಯೊಂದು ಅತಿ ಹೆಚ್ಚು ಉದ್ದದ ನಾಲಿಗೆ ಹೊಂದಿದ್ದು, ಗಿನ್ನೆಸ್ ದಾಖಲೆ ಮಾಡಿದೆ. 12.7 ಸೆ.ಮೀ ಅಂದರೆ ಬರೋಬ್ಬರಿ 5 ಇಂಚು ಉದ್ದದ ನಾಲಿಗೆ ಹೊಂದಿರುವ ಝೋಯ್ ಹೆಸರಿನ ನಾಯಿಯೇ ಈ ದಾಖಲೆ ಮಾಡಿದೆ. ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್ ಮಿಶ್ರ ತಳಿಯಾದ ನಾಯಿಯ ನಾಲಿಗೆಯೂ ಆರಂಭದಲ್ಲಿಯೇ ಅತೀ ಉದ್ದ ಇರುವುದನ್ನು ಮಾಲೀಕರು ಗಮನಿಸಿದ್ದರು. ಲೂಸಿಯಾನಾದಲ್ಲಿನ ಈ ನಾಯಿಯ ನಾಲಿಗೆ ಸೋಡಾ ಕ್ಯಾನ್ ಗಿಂತಲೂ ಉದ್ದವಾಗಿದೆ. ಈ ನಾಯಿಗೆ ಹೊರಾಂಗಣದಲ್ಲಿ ಸುತ್ತಾಡುವುದು, ಚೆಂಡುಗಳನ್ನು ತುರುವುದು, ಅಳಿಲುಗಳನ್ನು ಬೆನ್ನಟ್ಟುವುದು, ಕಾರು […]