Kornersite

Crime Just In Karnataka State

ಹಣಕ್ಕಾಗಿ ಗಂಡನ ಪ್ರಾಣ ಬಲಿ ಕೊಟ್ಟ ಪಾಪಿ ಪತ್ನಿ!

ಆಕೆಗೆ ಗಂಡನಿಗಿಂತ ಹಣವೇ ಮುಕ್ಯವಾಗಿ ಹೋಯ್ತು. ಇನ್ನು ತನ್ನ ಹೆಂಡ್ತಿ ದುಡ್ಡು ದುಡ್ಡು ಅಂತ ಅಂದರೂ ಕೂಡ ನೀನೇ ನನ್ನ ಸರ್ವಸ್ವ ಎಂದುಕೊಂಡಿದ್ದ. ಬಟ್ ಕೊನೆಗೆ ಅದೇ ದುಡ್ಡಿಗಾಗಿ ತನ್ನ ಪ್ರಾಣಕ್ಕೆ ಕುತ್ತು ಬರುತ್ತ್ ಎಂದು ಕನಸಿನಲ್ಲೂ ಆತ ಊಹಿಸಿರಲಿಲ್ಲ. ಚನ್ನರಾಯ ಪಟ್ಟಣದ 26 ವರ್ಷದ ಕಿರಣ್ ಉದಯ್ ಪುರದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದ. ಇನ್ನು ವಗರಹಳ್ಳಿ ಗ್ರಾಮದ 24 ವರ್ಷದ ಸ್ಪಂದನಾ, ಕಿರಣ್ ನ ಪತ್ನಿ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿದವಳೇ ಸಂಗಾತಿಯಾಗಿ ಸಿಕ್ಕಿದ್ದಾಳೆ ಎಂಬ ಖುಷಿಯಲ್ಲಿದ್ದ […]

Crime Just In Karnataka State

ನಿಮ್ಮ ಮಗಳನ್ನು ಕೊಂದಿದ್ದೇನೆ ಬನ್ನಿ ಎಂದು ಅತ್ತೆಗೆ ಕರೆ ಮಾಡಿದ ಅಳಿಯ

Bangalore: ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ಅತ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಅಳಿಯ. ಈ ಘಟನೆ ನಡೆದಿರೋದು ಬೆಂಗಳೂರಿನ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ. ಅತ್ತೆಗೆ ಕರೆ ಮಾಡಿ ನಿಮ್ಮ್ ಮಗಳನ್ನು ಮರ್ಡರ್ ಮಾಡಿದ್ದೇನೆ ಬನ್ನಿ ಎಂದು ಕರೆದಿದ್ದಾನೆ ಆರೋಪಿ ಶಂಕರ್. ಅಸಲಿಗೆ ಶಂಕರ್ ಹಾಗೂ ಕೊಲೆಯಾದ 33 ವರ್ಷದ ಗೀತಾ ನಡುವೆ ಆಗ್ಗಾಗ್ಗೆ ಜಗಳವಾಗುತ್ತಿತ್ತು. ಗೀತಾಳಿಗೆ ಅಕ್ರಮ ಸಂಬಧ ಇತ್ತು ಅನ್ನೋದು ಶಂಕರ್ ನ ಆರೋಪ. ಇದೇ ಅನುಮಾನ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯ ಕೊಲೆಯ […]

Extra Care Just In Relationship

ಪತಿ-ಪತ್ನಿ ಆಷಾಡದಲ್ಲಿ ದೂರವಿರಬೇಕು ಯಾಕೆ..? ಕಾರಣ ನಿಮಗೆ ಗೊತ್ತಾ..?

ಹೊಸದಾಗಿ ಮದುವೆಯಾಗಿರುವ ದಂಪತಿ ಆಷಾಡ ಮಾಸದಲ್ಲಿ ಒಟ್ಟಿಗೆ ಇರಬಾರದು ಎಂದು ಹಿರಿಯರು ಹೇಳ್ತಾರೆ. ಆದರೆ ಹೀಗೆ ಹೇಳೋದಕ್ಕು ಕಾರಣ ಇದೆ. ಆ ಕಾರಣ ಏನು ಅನ್ನೋದನ್ನ ನೋಡೋಣ ಬನ್ನಿ. ಆಷಾಡ ಮಾಸದಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ್. ಹೊಸ ಕೆಲಸವನ್ನು ಪ್ರಾರಂಭ ಕೂಡ ಮಾಡುವುದಿಲ್ಲ. ಆಷಾಡ ಮಾಸವು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ಬರುತ್ತದೆ. ಈ ಅವಧಿಯಲ್ಲಿ ಮದುವೆ, ಗೃಹ ಪ್ರವೇಶ, ಮುಂಡನ ಹೀಗೆ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ್. ಆಷಾಡ ಮಾಸದಲ್ಲಿ ದಂಪತಿ ಯಾಕೆ […]

Crime Just In Maharashtra National

Crime News: ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆಯ ಬರ್ಬರ ಕೊಲೆ; ನಂತರ ದೇಹ ಪೀಸ್ ಪೀಸ್ ಮಾಡಿದ ಪಾಪಿ!

ಮುಂಬಯಿ : ವ್ಯಕ್ತಿಯೊಬ್ಬ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆಯನ್ನು ಕೊಲೆ ಮಾಡಿ ನಂತರ ದೇಹವನ್ನು ಪೀಸ್ ಪೀಸ್ ಮಾಡಿರುವ ಘಟನೆಯೊಂದು ಮುಂಬಯಿನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Mumbai Police) ಮನೋಜ್ ಸಹಾನಿ (56) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಮೀರಾ ರೋಡ್ ಪ್ರದೇಶದ ಆಕಾಶಗಂಗಾ ಕಟ್ಟಡದ ಬಾಡಿಗೆ ಫ್ಲಾಟ್‍ನಲ್ಲಿ ಸರಸ್ವತಿ ವೈದ್ಯ ಎಂಬಾಕೆಯೊಂದಿಗೆ ಈತ ವಾಸಿಸುತ್ತಿದ್ದ ಎನ್ನಲಾಗಿದೆ. ಇಬ್ಬರು ಇದ್ದ ಫ್ಲಾಟ್ ನಿಂದ ದುರ್ವಾಸನೆ ಬರುತ್ತಿದ್ದಂತೆ ಸ್ಥಳೀಯರು […]

Extra Care Just In Lifestyle

ಲೈಂಗಿಕ ಜೀವನ ಚೆನ್ನಾಗಿರಲು ಕರೇಜಾ ಸೂತ್ರ ಅಳವಡಿಸಿಕೊಳ್ಳಿ! ಏನಿದು ಕರೇಜಾ..?

ದಾಂಪತ್ಯ ಜೀವನ ಚೆನ್ನಾಗಿರಲು ಲೈಂಗಿಕ ಜೀವನ ಚೆನ್ನಾಗಿರಬೇಕು. ಇಲ್ಲವಾದಲ್ಲಿ ಅನೇಕ ಸಂಬಂಧಗಳು ಮುರಿದು ಬೀಳುತ್ತವೆ. ನಿಮ್ಮ ಜೀವನ ಸಂಗಾತಿ ಜೊತೆ ಮುಕ್ತವಾಗಿ ಮಾತನಾಡಿ. ಹಲವರು ಲೈಂಗಿಕ ಜೀವನದ ಬಗ್ಗೆ, ಸಂಭೋಗದ ಬಗ್ಗೆ ಮಾತನಾಡಲು ನಾಚಿಕೊಳ್ತಾರೆ. ಇದ್ರಿಂದ ಮನಸ್ಥಾಪ ಹೆಚ್ಚಾಗುತ್ತದೆ. ಲೈಂಗಿಕತೆಯನ್ನು ಆನಂದಿಸಲು ಎರಡು ಪ್ರಮುಖ ಮಾರ್ಗಗಳಿವೆ. ಇದಲ್ಲದೆ ಕರೇಜಾ ತಂತ್ರವನ್ನು ಬಳಸಾಹುದು. ಕರೇಜಾ ಎಂದರೇನು? ಕಾಳಜಿಯುಳ್ಳ ಲೈಂಗಿಕ ಚಟುವಟಿಕೆಯನ್ನು ಕರೇಜಾ (kareeza) ಎಂದು ಕರೆಯುತ್ತಾರೆ. ಕರೇಜಾ ಎಂದರೆ ಇಟಾಲಿಯನ್ ಪದ ಕ್ಯಾರೆಝಾದಿಂದ ಬಂದಿದೆ. ಕರೇಜಾ ಎಂದರೆ ಮುದ್ದು, […]

Beauty Entertainment Extra Care Gossip Just In Lifestyle Mix Masala

ಈಕೆಗಿದ್ದಾರೆ ಬರೋಬ್ಬರಿ 1 ಸಾವಿರ ಬಾಯ್ ಫ್ರೆಂಡ್ಸ್, ಗಂಟೆಗೆ ಚಾರ್ಜ್ ಮಾಡ್ತಾಳೆ 5 ಸಾವಿರ

ಬಾಯ್ ಫ್ರೆಂಡ್ (Boyfriend) ಹಾಗೂ ಗರ್ಲ್ ಫ್ರೆಂಡ್ (Girlfriend) ಇರೋದು ಇತ್ತೀಚಿನ ದಿನದಲ್ಲಿ ಸರ್ವೆ ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ಒಬ್ರಲ್ಲ, ಇಬ್ರಲ್ಲ ಬರೋಬ್ಬರಿ 1 ಸಾವಿರ ಬಾಯ್ ಫ್ರೆಂಡ್ ಗಳು ಇದ್ದಾರೆ. ಕೇಳಿದ್ರೆ ಶಾಕ್ ಆಗುತ್ತೆ ಅಲ್ವಾ ಬಟ್ ಇದು ನಿಜ. ಅಷ್ಟೇ ಅಲ್ಲ ಒಂದು ಗಂಟೆ ಡೇಟ್ ಮಾಡಲು ಈಕೆಗೆ 5 ಸಾವಿರ ಹಣವನ್ನ ಕೊಡ್ಬೇಕಂತೆ. ಈಕೆಯ ಹೆಸರು ಕ್ಯಾರಿನ್ ಮಾರ್ಜೊರಿ. ವಯಸ್ಸು ಕೇವಲ 23. ಸೋಶಿಯಲ್ ಮಿಡಿಯಾದಲ್ಲಿ 1.8 ಮಿಲಿಯನ್ ಗಿಂತ ಹೆಚ್ಚು […]