Kornersite

Bengaluru Just In Karnataka State

Metro: ಬಿಸಿಲಿನ ತಾಪಮಾನ; ಮೆಟ್ರೋ ನಿಲ್ದಾಣದ ಬಳಿ ಬೆಂಕಿ!

ಕಳೆದ ವರ್ಷಕ್ಕಿಂತಲೂ ಈ ಬಾರಿ ಅಧಿಕ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಎಫೆಕ್ಟ್ (Heat Stroke) ಜೋರಾಗಿದ್ದು, ಹಳಿಯಲ್ಲಿರುವ ರಬ್ಬರ್‌ ಗೆ ಬೆಂಕಿ ತಗುಲಿ 20 ನಿಮಿಷಗಳ ಕಾಲ ಮೆಟ್ರೋ (Metro) ರೈಲು ಸಂಚಾರವನ್ನು ಬಂದ್ ಮಾಡಿದ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ 11 ಘಂಟೆಗೆ ನೇರಳೆ ಮಾರ್ಗದ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಬರುತ್ತಲೇ ಈ ಘಟನೆ ನಡೆದಿದೆ. ಸೂರ್ಯನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್‌ಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಚಾಲಕ, […]