IPL 2023: ಧೋನಿ ಎದುರು ಕೊಹ್ಲಿ, ರೋಹಿತ್ ಶೂನ್ಯ!
ಸದ್ಯ ದೇಶದಲ್ಲಿ ಐಪಿಎಲ್ ಹವಾ ಜೋರಾಗಿದೆ. ಈಗಾಗಲೇ ಅರ್ಧಕ್ಕೂ ಹೆಚ್ಚು ಪಂದ್ಯಗಳು ಮುಗಿದಿವೆ. ಹಲವು ಆಟಗಾರರು ಸಖತ್ ಆಗಿ ಮಿಂಚುತ್ತಿದ್ದು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ, ಕೊಹ್ಲಿ ಓಪನರ್ ಆಗಿ ಆಡುತ್ತಿದ್ದರೆ, ಮಾಜಿ ನಾಯಕ ಧೋನಿ 5 ಅಥವಾ 6ನೇ ಸ್ಥಾನದಲ್ಲಿ ಆಡುತ್ತಿದ್ದಾರೆ. ಆದರೂ ಸ್ಟ್ರೈಕ್ ರೇಟ್ ಯಾರದ್ದು ಎಂಬ ಚರ್ಚೆ ಈಗ ಶುರುವಾಗಿದೆ. ಐಪಿಎಲ್ ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿದವರನ್ನು ನೋಡುವುದಾದರೆ, ಯುವಕರನ್ನು ನಾಚಿಸುವಂತಹ […]