ವಿಶ್ವಕಪ್ ಗೂ ಮುನ್ನ ಕೆಲವು ಆಟಗಾರರಿಗೆ ಶಾಕ್; ಅಮಾನತು ಶಿಕ್ಷೆ!
ಬಾಂಗ್ಲಾದೇಶದ ಮಾಜಿ ಟೆಸ್ಟ್ ಆಟಗಾರ ನಾಸಿರ್ ಹುಸೇನ್ ಕೂಡ ಲೀಗ್’ನ ಭ್ರಷ್ಟಾಚಾರ-ವಿರೋಧಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. 2021ರ ಎಮಿರೇಟ್ಸ್ ಟಿ 10 ಲೀಗ್’ನಲ್ಲಿ ಭ್ರಷ್ಟ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಎಂಟು ಆಟಗಾರರು, ಅಧಿಕಾರಿಗಳು ಮತ್ತು ಕೆಲವು ಭಾರತೀಯ ತಂಡದ ಮಾಲೀಕರ ವಿರುದ್ಧ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿವಿಧ ಆರೋಪಗಳನ್ನು ಹೊರಿಸಿದೆ. ಪರಾಗ್ ಸಾಂಘ್ವಿ ಮತ್ತು ಕೃಷ್ಣ ಕುಮಾರ್ ಈ ಪಟ್ಟಿಯಲ್ಲಿದ್ದಾರೆ. ಸಾಂಘ್ವಿ ಪಂದ್ಯದ ಫಲಿತಾಂಶಗಳು ಮತ್ತು ಇತರ ಅಂಶಗಳ ಮೇಲೆ ಬೆಟ್ಟಿಂಗ್ ಮತ್ತು ತನಿಖಾ ಸಂಸ್ಥೆಗೆ […]

