Kornersite

Bollywood Entertainment Gossip Just In Mix Masala Sandalwood

Priyanka Chopra: ಪತಿಯ ಎದುರೇ ಬೇರೆ ನಟನಿಗೆ ಕಿಸ್ ಮಾಡಿದ ಪ್ರಿಯಾಂಕಾ!

ಇತ್ತೀಚೆಗೆ ದೇಶ- ವಿದೇಶಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರದ್ದೇ ಸದ್ದು. ಬಾಲಿವುಡ್ ನಿಂದ ಹಾರಿ ಹಾಲಿವುಡ್ ನಲ್ಲಿ ಸದ್ಯ ಅವರು ಬ್ಯೂಸಿಯಾಗಿದ್ದಾರೆ. ಸದಾ ಸುದ್ದಿಯಲ್ಲಿರುವ ಪ್ರಿಯಾಂಕಾ, ಈಗ ಪತಿಯ ಎದುರು ಬೇರೆ ನಟಿನಿಗೆ ಕಿಸ್ ಮಾಡಿ ಸುದ್ದಿಯಾಗಿದ್ದಾರೆ. ‘ಲವ್ ಅಗೇನ್’ (Love Again) ಸಿನಿಮಾದ ಪ್ರಚಾರದಲ್ಲಿ ಇರುವ ಅವರು, ಪತಿ ನಿಕ್ ಜೋನಸ್ ಎದುರಲ್ಲಿಯೇ ಬೇರೆ ನಟನೊಂದಿಗೆ ಸಿಹಿ ಮುತ್ತು ಹಂಚಿಕೊಂಡಿದ್ದಾರೆ. ‘ಲವ್ ಅಗೇನ್’ ಸಿನಿಮಾದಲ್ಲಿ ಸ್ಯಾಮ್ ಹ್ಯೂವನ್ (Sam Heughan) ಮತ್ತು ಪ್ರಿಯಾಂಕಾ […]