Music Director: ಸಂಗೀತ ನಿರ್ದೇಶಕ ರಾಜ್ ಇನ್ನಿಲ್ಲ!
ಜನಪ್ರಿಯ ಸಂಗೀತ ನಿರ್ದೇಶಕ ಕೋಟಿ-ರಾಜ್ ಜೋಡಿಯಲ್ಲಿ ಒಬ್ಬರಾದ ರಾಜ್ ಮೇ 21ರಂದು ವಾನ್ನಪ್ಪಿದ್ದಾರೆ. ಹೃದಯಾಘಾತದಿಂದ (Heart Attack) ರಾಜ್ (Raj) ನಿಧನರಾಗಿದ್ದಾರೆ. ಸಂಗೀತ ನಿರ್ದೇಶಕ ರಾಜ್ (Music Director Raj) ಅವರಿಗೆ 68 ವರ್ಷ ವಯಸ್ಸಾಗಿತ್ತು. ರಾಜ್ ಅವರು ಸಲೂರಿ ಕೋಟೆಶ್ವರ ರಾವ್ ಜೊತೆ ಸೇರಿ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜ್ ಹಾಗೂ ಕೋಟಿ 1982ರಿಂದ 1994ರವರೆಗೆ ಒಟ್ಟಿಗೆ ಕೆಲಸ ಮಾಡುತ್ತಾ ಸುಮಾರು 180 ಸಿನಿಮಾಗಳಿಗೆ […]