Cannes 2023: ನಟಿ ಮೃಣಾಲ್ ಹಾಟ್ ಹಾಟ್ ಲುಕ್ ರಿವೀಲ್
ನಟಿ ಮೃಣಾಲ್ ಟಾಕೂರ್ ಕೇನ್ಸ್2023ರ ತಮ್ಮ ಲುಕ್ ಶೇರ್ ಮಾಡಿಕೊಂಡಿದ್ದಾರೆ. ಸೀರೆ ಧರಿಸಿರುವ ಮೃಣಾಲ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲ್ಯಾವೆಂಡರ್ ಕಲರ್ ನೆಟ್ ಸೀರೆ ಹಾಗೂ ಬ್ರಾಲೆಟ್ ಬ್ಲೌಸ್ ಧರಿಸಿರುವ ನಟಿಯ ಅಂದ ಹೆಚ್ಚಿಸಿದೆ. ಮೃಣಾಲ್ ತನ್ನ ಭಾರತೀಯ ಬೇರುಗಳಿಗೆ ಅಧುನಿಕ ಸೊಬಗು ನೀಡಿದ್ದಾರೆ. ಮೃಣಾಲ್ ರ ಸಿಂಪ್ಲಿಸಿಟಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಹೀಗಾಗಿ ಈ ಸೀರೆ ಲುಕ್ ಕೂಡ ಅಭಿಮಾನಿಗಳಿಗೆ ಇಷ್ಟ್ವಾಗಿದೆ. ಮೃಣಾಲ್ ಹಾಕಿರುವ ಪೋಸ್ಟ್ ಗೆ ಫ್ಯಾನ್ಸ್ ಹಾರ್ಟ್ ಇಮೋಜಿ ಕಳುಹಿಸುತ್ತಿದ್ದಾರೆ.