Kornersite

Bengaluru Just In Karnataka Politics State

ಮಹಿಳೆಯರಿಂದ ತುಂಬಿ ತುಳುಕುತ್ತಿರುವ ಬಿಎಂಟಿಸಿ; ವೋಲ್ವೋ ಮೊರೆ ಹೋದ ಪುರುಷ ಪ್ರಯಾಣಿಕರು!

ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel) ಭಾಗ್ಯ ಕರುಣಿಸಿದ್ದರಿಂದಾಗಿ ಮಹಿಳೆಯರು ಸರ್ಕಾರಿ ಬಸ್ ಏರುತ್ತಿದ್ದಾರೆ. ಹೀಗಾಗಿ ಬಿಎಂಟಿಸಿ (BMTC) ಬಸ್‌ಗಳು ಫುಲ್ ರಶ್ ಆಗುತ್ತಿದ್ದು, ಪುರುಷರಿಗೆ ದಿಕ್ಕೇ ತೋಚದಂತಾಗಿ ವೋಲ್ವೋ (Volvo) ಬಸ್‌ ಗಳ ಮೊರೆ ಹೋಗಿದ್ದಾರೆ. ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಮೇಲೆ ಐಷಾರಾಮಿ ಬಸ್‌ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ತುಂಬಾ ಕ್ಷೀಣವಾಗಿದೆ. ಹೀಗಾಗಿ ಪ್ರಯಾಣಿಕರ ಇಳಿಕೆಯ ಆತಂಕವಿತ್ತು. ಆದರೆ ಬಿಎಂಟಿಸಿಯ ಐಷಾರಾಮಿ ಬಸ್‌ಗಳಿಗೆ ಶಕ್ತಿ […]