Kornersite

Bengaluru Extra Care Karnataka Lifestyle Maharashtra National State

Inspiration Story: ಕೇವಲ 2 ಸಾವಿರ ರೂ. ದಿಂದ 100 ಕೋಟಿ ಒಡೆಯನಾದ 23ರ ಯುವಕ!

ಆತ್ಮವಿಶ್ವಾಸ, ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಇಲ್ಲೊಬ್ಬ ಯುವಕ ನಿದರ್ಶನವಾಗಿದ್ದಾರೆ. ಷೇರುಪೇಟೆಯಲ್ಲಿ ಇಂತಹವರ ನಿದರ್ಶನದ ಕತೆ ಹಲವುಂಟು. ರಾಕೇಶ್ ಜುಂಜುನವಾಲ, ವಿಜಯ್ ಕೇದಿಯಾ, ಸಿಂಘಾನಿಯಾ ಹೀಗೆ ಹಲವು ಜನರು ಷೇರುಗಳ ಮೇಲಿನ ಹೂಡಿಕೆಗಳಿಂದಲೇ (Share Investments) ಸಾವಿರಾರು ಕೋಟಿ, ಲಕ್ಷಾಂತರ ಕೋಟಿ ರೂ ಒಡೆಯರಾಗಿದ್ದುಂಟು. ಈ ಸಾಲಿನಲ್ಲಿ ಹೈದರಾಬಾದ್ನ 24 ವರ್ಷ ಸಂಕರ್ಷ್ ಚಂದ ಬಂದು ನಿಂತಿದ್ದಾರೆ. ಸಂಕರ್ಷ್ ಚಂದ (Sankarsh Chanda) ಅವರು 23ರ ವಯಸ್ಸಿಗೆ 100 ಕೋಟಿ ರೂಗೂ ಹೆಚ್ಚು ಮೊತ್ತದ […]