ಫಸ್ಟ್ ನೈಟ್ ದಿನದಂದೇ ಹೆಣ್ಣು ಮಗುವಿನ ತಾಯಿಯಾದ ವಧು! ಏದೇನು ಆಶ್ಚರ್ಯ..?
Noida: ಮದುವೆಯಾದ ಮೊದಲ ರಾತ್ರಿಯೇ ಹೆಣ್ಣು ಮಗುವಿಗೆ ತಾಯಿಯಾದಳು ವಧು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ. ತೆಲಂಗಾಣದ ಸಿಕಂದರಾಬಾದ್ ನಿವಾಸಿ ಗ್ರೇಟರ್ ನೋಯ್ಡಾದ ಗ್ರಾಮವೊಂದರಲ್ಲಿ ಮದುವೆಯಾಗಿದ್ದಳು. ಮದುವೆಯ ಫಸ್ಟ್ ನೈಟ್ ದಿನದಂದು ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ನೋಡಿ ಎಲ್ಲರಿಗೂ ಶಾಕ್ ಕಾದಿದ್ದು. ಯಾಕೆಂದ್ರೆ ವಧು ಏಳು ತಿಂಗಳು ಗರ್ಭಿಣಿ ಎಂದು ಹೇಳಿದ್ದಾರೆ. ಮಾರನೇ ದಿನವೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ […]