Kornersite

Bengaluru Just In Karnataka Politics State

Karnataka Assembly Election: ಮಾಜಿ ಸಿಎಂ ಸಿದ್ದರಾಮಯ್ಯ ಪರ ಸ್ಟಾರ್ ಗಳ ಭರ್ಜರಿ ಪ್ರಚಾರ!

Mysore : ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪರ ಚಂದನವನದ ಸ್ಟಾರ್ ಗಳು ವರುಣಾ ಕ್ಷೇತ್ರದಲ್ಲಿ (Varuna Constituency) ಭರ್ಜರಿ ಪ್ರಚಾರ ನಡೆಸಿದರು. ನಟಿ ರಮ್ಯಾ (Ramya), ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್, ದುನಿಯಾ ವಿಜಯ್ (Dunia Vijay) ಹಾಗೂ ನಿಶ್ಚಿಕಾ ನಾಯ್ದು ವರುಣಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ನಿಶ್ವಿಕಾ ನಾಯ್ಡು (Nishvika Naidu), ಸಿದ್ದರಾಮಯ್ಯ ಅಪ್ಪಾಜಿ ಅವರ ಪರ ಕ್ಷೇತ್ರದಲ್ಲಿ ಜನಾಭಿಪ್ರಾಯ ಉತ್ತಮವಾಗಿದೆ. ಅವರ ಮೇಲಿನ ಪ್ರೀತಿ ಜನರಲ್ಲಿ ತುಂಬಿ ತುಳುಕುತ್ತಿದೆ […]