ಆರ್ ಸಿಬಿಗೆ ಕಂಟಕವಾಗಿದ್ದ ಶುಭಮನ್ ಗಿಲ್ ಸಹೋದರಿಗೆ ನಿಂದನೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೆ ಆಫ್ ಗೆ ಹೋಗದೆ ಹೊರ ನಡೆದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಬೇಕಾಗಿದ್ದ ಪಂದ್ಯವನ್ನು ಸೋತಿದ್ದು, ಸದ್ಯ ಗುಡ್ ಬೈ ಹೇಳಿದೆ. ಬೆಂಗಳೂರು ತಂಡಕ್ಕೆ ಕಂಟಕವಾಗಿ ಗುಜರಾತ್ ತಂಡದ ಶುಭಮನ್ ಗಿಲ್ ಕಂಟಕವಾಗಿ ಪರಿಣಮಿಸಿದ್ದರು. ಗಿಲ್ (Shubhman Gill) ಸ್ಫೋಟಕ ಬ್ಯಾಟಿಂಗ್ ನಡೆಸಿ, ಆಕರ್ಷಕ ಶತಕ ಸಿಡಿಸಿ ಗೆಲುವು ತಂದುಕೊಟ್ಟರು. ಕೇವಲ 52 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್ಸಿಬಿ ಹಾಗೂ ಗುಜರಾತ್ […]