Crime News: ತಡವಾಗಿ ಎಬ್ಬಿಸಿದ್ದಕ್ಕೆ ತಂದೆಯ ಕೊಲೆ!
Kerala: ಕೇವಲ 15 ನಿಮಿಷ ತಡವಾಗಿ ಎಬ್ಬಿಸಿದ್ದಕ್ಕೆ ಪಾಪಿ ಮಗನೊಬ್ಬ(Son) ತಂದೆಯನ್ನೇ(Father) ಕೊಲೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ಪಾಪಿ ಮಗನೊಬ್ಬ ತನ್ನ ತಂದೆಯನ್ನೇ ಹಲ್ಲೆಗೈದಿರುವ ಘಟನೆ ಕೇರಳದ ಚೆರ್ಪುವಿನ ಕೊಡನ್ನೂರಿನಲ್ಲಿ ನಡೆದಿದೆ.ಜಾಯ್ (60) ಸಾವನ್ನಪ್ಪಿದ ದುರ್ದೈವ ತಂದೆ. ರಿಜೋ (25) ಕೊಲೆ ಮಾಡಿದ ಮಗ. ವೇಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಿಜೋ ಶುಕ್ರವಾರ ಕುಡಿದು ಮನೆಗೆ ಬಂದಿದ್ದಾನೆ. 5 ಗಂಟೆ ಹೊತ್ತಿಗೆ ಮನೆಗೆ ಬಂದಾಗ ತಂದೆ- ತಾಯಿಯ ಬಳಿ ನನ್ನನ್ನು 8.15ಕ್ಕೆ […]