OnePlus Nord 3: ಭಾರತದಲ್ಲಿ ಬೆಲೆ ಎಷ್ಟು ಗೊತ್ತಾ..? ಏನಿದರ ಫೀಚರ್ಸ್!
ಸ್ಮಾರ್ಟ್ ಫೋನ್ (Smart Phones) ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬರುತ್ತೀವೆ. ನಾ ಮುಂದು ತಾ ಮುಂದು ಎಂದು ಬ್ರ್ಯಾಂಡ್ (Brand)ಗಳು ಹೊಸ ಹೊಸ ಮಾಡೆಲ್ ಹಾಗೂ ಕಲರ್ ಗಳ ಫೋನ್ ಲಾಂಚ್ ಮಾಡ್ತಾನೇ ಇವೆ. ಆದರೆ ಸದ್ಯದ ಮಟ್ತಿಗೆ ಹೆಚ್ಚು ಬೇಡಿಕೆಯಲ್ಲಿದೆ ಒನ್ ಪ್ಲಸ್ ಮೊಬೈಲ್ ಕಂಪನಿ. ಈ ಕಂಪನಿ ಇಲ್ಲಿಯವರೆಗ್Y ದುಬಾರಿ ಫೋನ್ ಗಳನ್ನೇ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಸದ್ಯ ಮತ್ತೊಂದು ಮಾಡೆಲೆ ಬಿಡುಗಡೆ ಮಾಡಲು ಸಜ್ಜಾಗಿದೆ ಒನ್ ಪ್ಲಸ್(One Plus). ಈ ಹಿಂದೆ […]