Kornersite

Just In Tech

Google Alert: ಈ ಫೋನ್ ಗಳು ಆಗಲಿವೆ ಬಂದ್!!

ಗೂಗಲ್ (Google) ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಳೆಯ ಆಪರೇಟಿಂಗ್ ಸಿಸ್ಟಮ್(Operating System) ಆವೃತ್ತಿಗಳಿಗೆ ಬೆಂಬಲ ನೀಡುವ ಸ್ಮಾರ್ಟ್ ಫೋನ್ (Smart Phone)ಗಳನ್ನು ನಿಲ್ಲಿಸಲು ನಿರ್ಧಾರ ಮಾಡಿದೆ. ಹೀಗಾಗಿ ಓಲ್ಡ್ ಆಪರೇಟಿಂಗ್ ಸಿಸ್ಟಮ್ ಗಳನ್ನು ಬಳಸುವ ಬಳಕೆದಾರರಿಗೆ ಹೊಸ ಅಪ್ಡೇಟ್ ಘೋಷಣೆ ಮಾಡಿದೆ. ಕಂಪನಿಯು ಒಂದು ದಶಕದ ಹಿಂದಿನ ಕಿಟ್ ಕ್ಯಾಟ್ ಓಎಸ್ ಗೆ ಬೆಂಬಲ ನಿಲ್ಲಸಲಾಗುವುದು ಎಂದು ಘೋಷಣೆ ಮಾಡಿದೆ. ಹಳೆಯ ಓಎಸ್ (OS) ಹೊಂದಿರುವ ಫೋನ್ ಗಳನ್ನು ಬಳಸುವ ಬಳಕೆದಾರರು ಹೊಸ ಸಾಧನಗಳಿಗೆ ಬದಲಾಯಿಸಬೇಕು. […]

International Just In Tech

ಚೈನಾ ಮೊಬೈಲ್ ಕಂಪನಿಗೆ ಇಂಡಿಯಾದಿಂದ ವಾರ್ನಿಂಗ್!!

ನವದೆಹಲಿ: ದೇಶದಲ್ಲಿ ಚೈನಾ ಮೊಬೈಲ್ ಕಂಪನಿಗಳು ತಮ್ಮ ವ್ಯವಹಾರ ನಡೆಸಬೇಕಾದ್ರೆ ಭಾರತೀಯ ವ್ಯಕ್ತಿಗಳನ್ನೇ ಕಂಪನಿ ಸಿಇಒ ಆಗಿ ನೇಮಕ ಮಾಡಬೇಕು. ಹೀಗೆ ಕೇಂದ್ರ ಸರ್ಕಾರ ಚೈನಾ ಮೊಬೈಲ್ ಕಂಪನಿಗಳಿಗೆ ವಾರ್ನ್ ಮಾಡಿದೆ. ಭಾರತದಲ್ಲಿ ತೆರಿಗೆ ತಪ್ಪಿಸದಂತೆ ಹಾಗೂ ಕಾನೂನು ಅನುಸರಿಸುವಂತೆ ಚೈನಾ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. ಮಾಹಿತಿ ತಂತ್ರಜ್ನಾನ ಸಚಿವಾಲಯ ನಡೆಸಿದ ಉನ್ನತ ಸಭೆಯಲ್ಲಿ ಶಿಯೋಮಿ, ಒಪ್ಪೋ, ರಿಯಲ್ ಮೀ ಹಾಗೂ ವಿವೋ ಸೇರಿದಂತೆ ಚೈನಾ ಕಂಪನಿಗಳ ಸಮಸ್ಯೆ ಚರ್ಚಿಸಿವೆ. ತಯಾರಕರ ಲಾಬಿ ಗುಂಪು ಐಸಿಇಎ, ತಯಾರಕರನ್ನು […]