Kornersite

International Just In National

Corona: ಅಬ್ಬಾ! ಬರೋಬ್ಬರಿ 2 ವರ್ಷಗಳ ನಂತರ ಕೊರೊನಾದಿಂದ ಮುಕ್ತಿ! ವಾಸನೆ ಗ್ರಹಿಸಿ ಕಣ್ಣೀರಾದ ಮಹಿಳೆ!

Washington : ಕೊರೊನಾ ಇಡೀ ಜಗತ್ತನ್ನೇ ಒಂದು ಸಮಯದಲ್ಲಿ ಬೆಚ್ಚಿ ಬೀಳಿಸಿತ್ತು. ಹಲವರು ಕೊರೊನಾ ಸಮಯದಲ್ಲಿ ಇಹಲೋಕ ತ್ಯಜಿಸಿದರೆ, ಹಲವಾರು ಕುಟುಂಬಗಳು ಬೀದಿಗೆ ಬಂದಿದ್ದವು. ಹಲವರಿಗೆ ಈ ಕೊರೊನಾದಿಂದ ಹೆಚ್ಚಿನ ತೊಂದರೆಯಾಗದಿದ್ದರೆ, ಹಲವರು ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡಿದ್ದಾರೆ. ಅಮೆರಿಕ (America) ಮೂಲದ ಜೆನ್ನಿಫರ್ ಎಂಬ ಮಹಿಳೆ (Woman) ಎರಡು ವರ್ಷಗಳಿಂದ ದೀರ್ಘ ಕಾಲದ ಕೊರೊನಾದಿಂದ (Covid) ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಂಡು, ಇದೀಗ ಮರಳಿ ಪಡೆದಿದ್ದಾರೆ. ಕ್ಲೆವೆಲ್ಯಾಂಡ್ ಕ್ಲಿನಿಕ್‌ ನ (Cleveland Clinic) ಇನ್ ಸ್ಟಾಗ್ರಾಂನಲ್ಲಿ […]