ವರ್ಷದಲ್ಲಿ 12 ಬಾರಿ ಹಾವು ಕಚ್ಚಿದರೂ ಬದುಕುಳಿದ ಮಹಿಳೆ!
Madhya Pradesh: ಒಂದು ಬಾರಿ ಹಾವು ಕಚ್ಚಿದರೇ ಸರಿಯಾದ ಟ್ರಿಟ್ ಮೆಂಟ್ ಸಿಗದೇ ಇದ್ದಾಗ ಬದುಕುವುದೇ ಕಷ್ಟ. ಅಂತದ್ರಲ್ಲಿ ಇಲ್ಲೊಬ್ಬ ಮಹಿಳೆಗೆ ವರ್ಷದಲ್ಲಿ ಬರೋಬ್ಬರಿ 12 ಬಾರಿ ಹಾವು ಕಚ್ಚಿದೆ. ಯಸ್, ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿರುವ ಮಹಿಳೆಯೊಬ್ಬರಿಗೆ ಹಾವೊಂದು 12 ಬಾರಿ ಕಚ್ಚಿದೆಯಂತೆ. ಮಹಿಳೆ ಹೋದಲ್ಲೆಲ್ಲ ಹಾವುಗಳು ಬೆನ್ನಟ್ಟುತ್ತವೆಯಂತೆ. ಮನೆಯ ಒಳಗೆ ಇದ್ದರೂ ಬಿಡೋದಿಲ್ಲ, ಮನೆಯಿಂದ ಹೊರಗೆ ಬಂದರೂ ಬಿಡೋದಿಲ್ಲ. ಮನೆಯಿಂದ ಹೊರಗೆ ಬಂದರೆ ಸಾಕು ಬೆನ್ನು ಹತ್ತಿ ಕಚ್ಚುತ್ತವೆಯಂತೆ ಅಂತಾರೆ ಮಹಿಳೆ. ಈ ಮಹಿಳೆಗೆ ಒಂದೇ […]