Kornersite

Astro 24/7 Just In

Solar Eclispe 2023: ವರ್ಷದ ಮೊದಲ ಸೂರ್ಯಗ್ರಹಣ: ಗ್ರಹಣದ ನಂತರ ಮಿಸ್ ಮಾಡದೇ ಈ ಕೆಲಸ ಮಾಡಿ

ಇಂದು ವರ್ಷದ ಮೊದಲ ಸೂರ್ಯಗ್ರಹಣ. ಗ್ರಹಣ ಬಿಟ್ಟ ನಂತರ ಈ ಕೆಲಸಗಳನ್ನ ಮಾಡಿದ್ರೆ ನೆಗೆಟಿವ್ ಏನರ್ಜಿ ದೂರವಾಗುತ್ತದೆ. ಬೆಳಗ್ಗೆ 7:04 ರಿಂದ ಶುರುವಾದ ಗ್ರಹಣ12:29 ರವರೆಗೆ ಸಂಭವಿಸಿದೆ. ಸೂರ್ಯಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯ ಹಾಗೂ ಭೂಮಿಯ ನಡುವೆ ಬರುತ್ತಾನೆ. ಮತ್ತು ಭೂಮಿಯ ಮೇಲಿನ ಕೆಲವು ಸ್ಥಳಗಳಿಂದ ಸೂರ್ಯನನ್ನು ನೋಡಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಈ ಗ್ರಹಣ ಗೋಚರವಾಗುವುದಿಲ್ಲ ವಾದರೂ, ನೀವು ಕೆಲವೊಂದು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಗ್ರಹಣ ಮುಗಿದ ತಕ್ಷಣ ಮಾಡಬೇಕಾದ ಕೆಲವು ಕಾರ್ಯಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರಿಂದ ಗ್ರಹಣದ […]