SSLC Supplementary Exam: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ ಇಲಾಖೆ!
ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ (SSLC Supplementary Examination) ಯ ವೇಳಾಪಟ್ಟಿ ಪ್ರಕಟವಾಗಿದೆ.ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜೂನ್ 12 ರಿಂದ ಜೂನ್ 19ರ ವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ.ಜೂನ್ 12- ಪ್ರಥಮ ಭಾಷೆಜೂನ್ 13- ವಿಜ್ಞಾನಜೂನ್ 14- ದ್ವಿತೀಯ ಭಾಷೆಜೂನ್ 15- ಸಮಾಜ ವಿಜ್ಞಾನಜೂನ್ 16- ತೃತೀಯ ಭಾಷೆಜೂನ್ 17- ಗಣಿತ