ಒತ್ತಡದಲ್ಲಿ ಇದ್ದಾಗ ಈ ಆಹಾರ ತಿನ್ನಲೇಬೇಡಿ
ಒತ್ತಡ ಅನ್ನೋದು ಮನುಷ್ಯನ ಜೀವನದ ಒಂದು ಅಂಗವಾಗಿ ಬಿಟ್ತಿದೆ. ಯಾರನ್ನ್ ಕೇಳಿದ್ರು ಅಯ್ಯೋ ಸಿಕ್ಕಾಪಟ್ಟೆ ಸ್ಟ್ರೆಸ್ ಇದೆ ಅಂತಾರೆ. ಇದ್ರಿಂದ ಹೊರಗೆ ಬರಲು ಏನ್ಮಾಡ್ಬೇಕು ಬನ್ನಿ ನೋಡೋಣ. ಒತ್ತಡವನ್ನ ನಿಭಾಯಿಸುವುದು ಒಬ್ಬೊಬ್ಬರದ್ದು ಒಂದೊಂದು ರೀತಿ ಟೆಕ್ನಿಕ್ ಇರುತ್ತೆ. ಕೆಲವರು ಹಾಡು ಕೇಳ್ತಾರೆ. ಕೆಲವರು ತಮಗೆ ಇಷ್ಟವಾದ ಕೆಲಸವನ್ನ ಮಾಡುತ್ತಾರೆ. ಇನ್ನು ಕೆಲವರು ಡ್ಯಾನ್ಸ್ ಮಾಡುತ್ತಾರೆ. ಮತ್ತೆ ಕೆಲವರು ಟಿವಿ ನೋಡುತ್ತಾ ಸುಮ್ನೆ ಕಾಲ ಕಳೆಯುತ್ತಾರೆ. ಕೆಲವರಂತೂ ಬೇಕಾ ಬಿಟ್ಟಿ ಆಹಾರ ಸೇವಿಸುತ್ತಾರೆ. ಒತ್ತದ ಹೆಚ್ಚಾದಾಗ ಈ ಅಹಾರಗಳನ್ನ […]