ಲಂಡನ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಕೊಲೆ!
ಲಂಡನ್ ನಲ್ಲಿ ಭಾರತೀಯ ಮೂಲದ ಮತ್ತೋರ್ವ ವಿದ್ಯಾರ್ಥಿಯ ಕೊಲೆ ನಡೆದಿರುವ ಘಟನೆ ನಡೆದಿದ್ದು, ವಾರದಲ್ಲಿ ಇದು ಮೂರನೇ ಘಟನೆಯಾಗಿದೆ. ಈ ಕೊಲೆಯ ನಂತರ ಮೂರನೇ ಪ್ರಕರಣ ಇದಾಗಿದೆ. ಅರವಿಂದ್ ಶಶಿಕುಮಾರ್ ಎಂಬ 38 ವರ್ಷದ ಭಾರತೀಯ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜೂನ್ 16 ರಂದು ಅರವಿಂದ್ ಅವರನ್ನು ಇರಿದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೇರಳದ ಕೊಚ್ಚಿ ಮೂಲದ ಅರವಿಂದ್ ಶಶಿಕುಮಾರ್ ಶುಕ್ರವಾರ ಕ್ಯಾಂಬರ್ ವೆಲ್ ನಲ್ಲಿರುವ ವಸತಿಯಲ್ಲಿ ಚಾಕು ಗಾಯಗಳೊಂದಿಗೆ ಪತ್ತೆಯಾಗಿದ್ದಾರೆ. ಸೌತಾಂಪ್ಟನ್ ವೇನಲ್ಲಿ […]