ವಿದ್ಯಾರ್ಥಿಗಳ ಕೂದಲು ಕಟ್ ಮಾಡಿದ ಶಿಕ್ಷಕಿ: ಶಾಲೆಯಿಂದ ವಜಾ
Noida: ವಿದ್ಯಾರ್ಥಿಗಳು (Students) ಶಿಸ್ತಿನಿಂದ ಇರಬೇಕು. ಯೂನಿಫಾರ್ಮ್, ಕೂದಲು ಕತ್ತರಿಸಿಕೊಂಡು ಬರೋದು, ಉಗುರು ಕತ್ತರಿಸಿಕೊಂಡು ಬರೋದು ಹೀಗೆ ಈ ನಿಯಮಗಳನ್ನು ಶಾಲಾ (school)ಆಡಳಿತ ಮಂಡಳಿಯವರು ಹೇಳ್ತಾರೆ. ಯಾರಾದ್ರು ಮಕ್ಕಳು ಹೀಗೆ ಮಾಡದೇ ಇದ್ದಲ್ಲಿ ಅವರ ಪೋಷಕರಿಗೆ ತಿಳಿಸುತ್ತಾರೆ. ಆದ್ರೆ ಇಲ್ಲೊಬ್ಬ ಶಿಕ್ಷಕಿ (Teacher)ಮಕ್ಕಳು ಶಿಸ್ತಿನಿಂದ ಇರಬೇಕು ಅನ್ನೋ ಕಾರಣಕ್ಕೆ ತಾನೇ ಖುದ್ದು ಮಕ್ಕಳ ಕೂದಲು ಕತ್ತರಿಸಿದ್ದಾಳೆ. ಈ ಘಟನೆ ನಡೆದಿರೋದು ನೋಯ್ಡಾದ ಖಾಸಗಿ ಶಾಲೆಯೊಂದರಲ್ಲಿ. ಶಿಕ್ಷಕಿ ಹೀಗೆ ಮಾಡಿದ್ದಕ್ಕೆ ಶಾಲೆಯವರು ವಜಾಗೊಳಿಸಿದ್ದಾರೆ. ನೋಯ್ಡಾ ಸೆಕ್ಟರ್ 168 ನಲ್ಲಿರುವ […]