Kornersite

Crime International Just In

ಸುಡಾನ್ ನಲ್ಲಿ ಮುಂದುವರೆದ ಸೇನಾ ಸಂಘರ್ಷ; ಸಾವಿನ ಸಂಖ್ಯೆ ಹೆಚ್ಚಳ!

Sudan: ಸುಡಾನ್‌ನಲ್ಲಿ (Sudan) ಸೇನೆ (Army) ಮತ್ತು ಅರೆ ಸೇನಾಪಡೆಗಳ (Paramilitary) ನಡುವೆ ಸಂಘರ್ಷ ನಡೆಯುತ್ತಿದ್ದು, ಕಳೆದ 3 ದಿನಗಳಿಂದ ನಡೆಯುತ್ತಿದ್ದು, ಪರಿಸ್ಥಿತಿ ತೀವ್ರಗೊಂಡಿದೆ. ಈ ಘಟನೆಯಲ್ಲಿ (Conflict) ಸುಮಾರು 200 ಜನರು ಸಾವನ್ನಪ್ಪಿದ್ದು, 1,800ಕ್ಕೂ ಅಧಿಕ ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲಿಯ ರಾಜಧಾನಿ ಖಾರ್ಟೂಮ್‌ನಲ್ಲಿ (Khartoum) ಸೇನೆ ಹಾಗೂ ಅರೆಸೈನಿಕ ಪಡೆಯ ನಡುವೆ ಅಧಿಕಾರಕ್ಕೆ ಸಂಬಂಧಪಟ್ಟಂತೆ ಶನಿವಾರ ಸಂಘರ್ಷ ಉಂಟಾಗಿದೆ. ಮಿಲಿಟರಿ ಆಡಳಿತದ ವಿರುದ್ಧ ಅರೆಸೇನಾಪಡೆ ದಂಗೆ ಎದ್ದಿದ್ದು, ಖಾರ್ಟೂಮ್‌ ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ […]