ಸಕ್ಕರೆ ನಾಡಿನಲ್ಲಿ ಅಂಬಿ ಪುತ್ರನ ಬೀಗರೂಟ; ಜೂನ್ 5 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ
ಅಭಿಷೇಕ್ ಅಂಬರೀಶ್- ಅವಿವಾ (Aviva) ಮದುವೆಯ ಬೀಗರೂಟ ಕಾರ್ಯಕ್ರಮಕ್ಕೆ ಮಂಡ್ಯಕ್ಕೆ ತೆರಳಿದ್ದಾರೆ. ಇನ್ನೊಂದೆಡೆ ಮಂಡ್ಯದ ಜನರಿಗೆ ವೀಡಿಯೋ ಮೂಲಕ ಬೀಗರೂಟ ಕಾರ್ಯಕ್ರಮಕ್ಕೆ ಸುಮಲತಾ (Sumalatha ಅವರು ಆಹ್ವಾನಿಸಿದ್ದಾರೆ. ಜೂನ್ 5ರಂದು ಅಭಿ- ಅವಿವಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 7ರಂದು ಅಭಿವಾ ಆರತಕ್ಷತೆಯನ್ನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಮಾತ್ರವಲ್ಲದೇ ಸೌತ್, ಬಾಲಿವುಡ್ ಸೂಪರ್ ಸ್ಟಾರ್ಸ್ ಆಗಮಿಸಿದ್ದರು. ಅಂಬಿ ಸ್ನೇಹ ವರ್ಗವೇ ಅಭಿಷೇಕ್ ವಿವಾಹ ಸಮಾರಂಭದಲ್ಲಿ ಸಾಕ್ಷಿಯಾದರು. ಮಂಡ್ಯದ ಜನರಿಗೆ ಅಭಿವಾ ಮದುವೆಯ ಬೀಗರೂಟಕ್ಕೆ ಅದ್ದೂರಿಯಾಗಿ ಸಿದ್ಧತೆ […]