Health tips: ತಾಳೆಹಣ್ಣು(Ice Apple) ತಿನ್ನುವುದರಿಂದ ಸುಲಭವಾಗಿ ಸ್ಲಿಮ್ ಆಗಬಹುದು
ದಿನದಿಂದ ದಿನಕ್ಕೆ ಬಿಸಿಲು (Summer) ಹೆಚ್ಚಾಗ್ತಾನೇ ಇದೆ. ನೀರು ಕುಡದ್ರು ಸಮಾಧಾನ ಆಗಲ್ಲ. ಈ ಬಿಸಿಲಿಗಂತೂ ಊಟವೂ ಸೇರಲ್ಲ್. ಬೇಸಿಗೆಯಲ್ಲಿ ಸಿಗುವ ತಾಳೆಹಣ್ಣು(Ice apple) ದೇಹಕ್ಕೆ ಎಷ್ಟು ಲಾಭ. ಅಲ್ಲದೇ ಸಣ್ಣ ಆಗಲು ಕೂಡ ಈ ಹಣ್ಣು ಸಹಾಯ ಮಾಡುತ್ತದೆ. ಬೆಸಿಗೆಯಲ್ಲಿ ಸಿಗುವ ಹಣ್ಣು ಅಂದರೆ ಮೊದಲಿಗೆ ನೆನಪಾಗೋದು ಕಲ್ಲಂಗಡಿ ಹಾಗೂ ಕರಬೂಜ ಹಣ್ನೂ. ಈ ಹಣ್ಣುಗಳು ದೇಹವನ್ನ ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತವೆ. ಆದರೆ ಹೆಚ್ಚು ಜನಕ್ಕೆ ತಾಳೆ ಹಣ್ಣಿನ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಬೆಸಿಗೆಯಲ್ಲಿ […]