Kornersite

Just In National Tech

ಚಂದ್ರನಲ್ಲಿ ಮತ್ತೆ ಬೆಳಕು ಚೆಲ್ಲುತ್ತಿರುವ ಸೂರ್ಯ; ಕಾರ್ಯಾರಂಭ ಮಾಡಲಿವೆಯೇ ವಿಕ್ರಂ, ರೋವರ್?

ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದು 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಮತ್ತೆ ಇಂದು ಕಾರ್ಯಾಚರಣೆ ನಡೆಸಲಿವೆ. ಒಂದು ವೇಳೆ ಈ ಕಾರ್ಯ ಇಸ್ರೋ ವಿಜ್ಞಾನಿಗಳಿಂದ ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ಇವು ಕಾರ್ಯ ನಿರ್ವಹಿಸಲಿವೆ. ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಇಂದು ಅಲ್ಲಿ ಸೂರ್ಯ ಉದಯವಾಗಲಿದೆ. ಹೀಗಾಗಿ ಲ್ಯಾಂಡರ್‌ (Vikram lander) ಮತ್ತು ರೋವರ್‌ಗಳು (Pragyan rover) ಮತ್ತೆ […]

Extra Care Just In Tech

ಸೂರ್ಯನ ಗೆಲ್ಲಲು ಸಿದ್ಧವಾಗಿರುವ ಆದಿತ್ಯ!

ಚಂದ್ರನ ಅಂಗಳ ಗೆದ್ದ ನಂತರ ಇಸ್ರೋ(ISRO) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸದ್ಯ ಸೂರ್ಯನತ್ತ ಹೊರಟಿದೆ. ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್‌1 ಮಿಷನ್(Aditya L1 Mission) ಲಾಂಚ್ ಆಗಲಿದೆ. PSLV-C57, ಆದಿತ್ಯ ಎಲ್-1 ನೌಕೆಯನ್ನ ನಭಕ್ಕೆ ಹೊತ್ತೊಯ್ಯಲಿದೆ. ಇದು ಭಾರತದ ಮೊಟ್ಟ ಮೊದಲ ಸೂರ್ಯ ಮಿಷನ್ ಆಗಿದೆ. ಇದು ನಿಗದಿತ ಗುರಿ ತಲುಪುವುದಕ್ಕೆ ಬರೋಬ್ಬರಿ 125 ದಿನ ತೆಗೆದುಕೊಳ್ಳುತ್ತಿದೆ. ನಾಲ್ಕು ತಿಂಗಳ ಬಳಿಕ ಎಲ್‌1 ಪಾಯಿಂಟ್ ನ್ನು […]

International Just In

ಸೂರ್ಯನತ್ತ ಮುಖ ಮಾಡಿದ ಇಸ್ರೋ!

ಚಂದ್ರಯಾನ-3 ನೌಕೆಯ ಉಡಾವಣೆಯ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೂರ್ಯನತ್ತ ತನ್ನ ಚಿತ್ತ ಹರಿಸುತ್ತಿದೆ. ಆಗಷ್ಟ್ ಅಂತ್ಯದ ವೇಳೆಗೆ ಸೌರ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಆದಿತ್ಯ ಎಲ್1, ಕರೋನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಮೂಲಕ ಸೂರ್ಯನತ್ತ ಕಳುಹಿಸಲಿದೆ. ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಮೊದಲ ಲ್ಯಾಗ್ ರೇಂಜ್ ಪಾಯಿಂಟ್ ಎಲ್ 1 ಸುತ್ತ ಹಾಲೋ ಕಕ್ಷೆಗೆ ಸೇರಿಸಲಾಗುತ್ತದೆ. ಎಲ್ 1 ಬಿಂದುವಿನ ಸುತ್ತಲಿನ ಉಪಗ್ರಹವು ಸೂರ್ಯನು […]

Astro 24/7 Just In

ಸೂರ್ಯ ಗ್ರಹಣವು ದ್ವಾದಶ ರಾಶಿಗಳ ಮೇಲೆ ಯಾವ ಪರಿಣಾಮ ಬೀರಲಿದೆ?

ಈ ವರ್ಷದ ಮೊದಲ ಸೂರ್ಯಗ್ರಹಣವು (Solar Eclipse of 2023) ಏಪ್ರಿಲ್ 20 ರಂದು ಮೇಷ ರಾಶಿಯಲ್ಲಿ (Aries) ಹಾಗೂ ಅಶ್ವಿನಿ ನಕ್ಷತ್ರದಲ್ಲಿ (Ashwini nakshatra) ಜರುಗುತ್ತಿದೆ. ನಮ್ಮ ದೇಶದಲ್ಲಿ ಗ್ರಹಣವು ಬೆಳಿಗ್ಗೆ 07:05 ರಿಂದ ಮಧ್ಯಾಹ್ನ 12:29ರ ವರೆಗೆ ಗೋಚರಿಸುತ್ತದೆ. ಈ ರಾಶಿಯವ ಮೇಷದಿಂದ ಮೀನದವರೆಗೆ (Pisces), ಈ ಗ್ರಹಣದಿಂದಾಗಿ ಪ್ರತಿ ರಾಶಿಯವರ ಮೇಲೆ ಕೆಲವು ಪ್ರಭಾವಗಳು ಬೀರುತ್ತವೆ. ಕಾರಣ ಈ ವೇಳೆಯಲ್ಲಿ ಕಾಸ್ಮಿಕ್ ಶಕ್ತಿಗಳು ಮರು ಸ್ಥಾಪಿಸಲ್ಪಡುತ್ತವೆ. ಭವಿಷ್ಯವನ್ನು ರೂಪಿಸುವ ಹೊಸ ಅವಕಾಶಗಳು, ಸವಾಲುಗಳು […]

Beauty Extra Care Just In Lifestyle

Summer Tips: ಬಿಸಿಲು-ಬಿಸಿಲು ಸಿಕ್ಕಾಪಟ್ಟೆ ಬಿಸಿಲು: ಈ 15 ಟಿಪ್ಸ್ ಮಿಸ್ ಮಾಡದೇ ಫಾಲೋವ್ ಮಾಡಿ

ಅಬ್ಬಾ ಎಷ್ಟು ಬಿಸಿಲು (summer)..ಅಯ್ಯೋ ಸ್ವಲ್ಪ ಹೊರಗೆ ಹೋದ್ರೆ ಸಾಕು ಸುಸ್ತು..ಎಷ್ಟು ನೀರು(water) ಕುಡಿದ್ರು ಸಾಕಾಗ್ತಾ ಇಲ್ಲ..ಸಾಕಪ್ಪ ಸಾಕು..ಏನ್ ಉರಿ ಬಿಸಿಲು ಇದು…ಸ್ಕಿನ್ (skin)ಸುಟ್ಟು ಹೊಗ್ತಾ ಇದೆ..ಹೀಗೆ ಎಲ್ಲರ ಬಾಯಲ್ಲೂ ಇದೇ ರೀತಿ ಮಾತುಗಳು ಕೇಳಿ ಬರ್ತಾ ಇವೆ. ಯಾಕಂದ್ರೆ ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖ ಹೆಚ್ಚಾಗಿದೆ. ಕಳೆದ ತಿಂಗಳಿಂದ ಅಂದ್ರೆ ಮಾರ್ಚ್ ನಿಂದ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗ್ತಾನೆ ಇದೆ. ಇನ್ನು ಸೂರ್ಯನ ಈ ಪ್ರಖರತೆ ಜೂನ್ ಎರಡನೇ ವಾರದವರೆಗೂ ಮುಂದುವರೆಯಲಿದೆ. […]