ಸೂರ್ಯನನ್ನು ಮುಳುಗಿಸಿ, ಪ್ಲೇ ಆಫ್ ಹಾದಿಗೆ ಬಂದು ನಿಂತ ಮುಂಬಯಿ; ಬೆಂಗಳೂರು ಸೋತರಷ್ಟೇ ಲಾಟರಿ!
Mumbai: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬಯಿ ತಂಡವು ಕ್ಯಾಮರೂನ್ ಗ್ರೀನ್ (Cameron Green) ಸ್ಪೋಟಕ ಶತಕ, ರೋಹಿತ್ ಶರ್ಮಾ (Rohit Sharma) ಅರ್ಧಶತಕದ ನೆರವಿಂದ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್ ತಂಡವು ಸೋತು 2023 ಐಪಿಎಲ್ ಆವೃತ್ತಿಗೆ ವಿದಾಯ ಹೇಳಿದೆ. ಮುಂಬೈ ಇಂಡಿಯನ್ಸ್ ನಿರೀಕ್ಷಿತ ಓವರ್ಗಳಲ್ಲಿ ರನ್ ಕಲೆಹಾಕದಿದ್ದರೂ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಐಪಿಎಲ್ ಲೀಗ್ ಹಂತದಲ್ಲಿ ಆರ್ಸಿಬಿ (RCB) ಹಾಗೂ ಗುಜರಾತ್ ಟೈಟಾನ್ಸ್ (GT) ನಡುವೆ ಇನ್ನೊಂದು ಪಂದ್ಯ […]