Kornersite

Just In National

ಪಾರ್ಕ್ ನಲ್ಲಿ ಕಸ ಗೂಡಿಸಿದ ಪ್ರಧಾನಿ ಮೋದಿ; ಫಿಟ್ನೆಸ್ ಬಗ್ಗೆ ಕಿವಿ ಮಾತು!

ಸ್ವಚ್ಛ ಭಾರತ ಅಭಿಯಾನ(Swachh Bharat Mission)ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮದಾನ ಮಾಡಿದ್ದಾರೆ. ಅವರು ಕುಸ್ತಿಪಟು ಅಂಕಿತ್ ಬೈಯನ್ ಪುರಿಯಾ ಜತೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಈ ಕುರಿತು ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನಾವು ಸ್ವಚ್ಛತೆಯ ಕುರಿತು ಮಾತ್ರ ಗಮನಹರಿಸಿಲ್ಲ. ಸ್ವಚ್ಛ ಹಾಗೂ ಸ್ವಸ್ತ್ ಭಾರತ್ ಗಮನದಲ್ಲಿಟ್ಟುಕೊಂಡು ಫಿಟ್ನೆಸ್ ಗೂ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಸ್ವಚ್ಛತಾ ಅಭಿಯಾನದಲ್ಲಿ ದೇಶಾದ್ಯಂತದ ರಾಜಕೀಯ ನಾಯಕರು ಸಕ್ರಿಯವಾಗಿ ಭಾಗವಹಿಸಿದ್ದರು.ಮಹಾತ್ಮ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥ […]