ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಧಾರಾವಾಹಿ ನಟಿಯೊಬ್ಬರು ಕೊಟ್ಟ ದೂರಿನ ಅನ್ವಯ ಮುಂಬೈ ಪೊಲೀಸರು ನಿರ್ಮಾಪಕನ ವಿರುದ್ದ್ ಎಫ್ ಐಆರ್ ದಾಖಲಿಸಿದ್ದಾರೆ. ಕೇವಲ ಖ್ಯಾತ ನಿರ್ಮಾಪಕಅಸಿತ್ ಮೋದಿ ಜೊತೆಗೆ ಆಪರೇಷನ್ ಹೆಡ್ ಸೊಹೈಲ್ ರಮಣಿ, ಕಾರ್ಯನಿರ್ವಾಹಕ ನಿರ್ಮಾಪಕ ಜತಿನ್ ಬಜಾಜ್ ವಿರಿದ್ದವೂ FIR ದಾಖಲಾಗಿದೆ. ಏನಿದು ಪ್ರಕರಣ: ಕಂಪ್ಲೆಂಟ್ ಕೊಟ್ತಿದ್ದು ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ ಧಾರಾವಾಹಿಯಲ್ಲಿ ಕೆಲ ಮಾಡುವ ನಟಿ. ನಟಿಯ ದೂರನ್ನ ದಾಖಲಿಸಿಕೊಂಡ ಪೊಲೀಸರು ಅದೇ ಸಿರೀಯಲ್ ನ ಮತ್ತೊಂದು ನಟಿಯ ಹೇಳಿಕೆಯನ್ನು ಪಡೆದಿದ್ದಾರೆ. ಆದ್ರೆ ನಿರ್ಮಾಪಕ ಅಸಿತ್ […]