Kornersite

Just In Kornotorial Tech

ಬ್ರೈನ್ ಚಿಪ್ ರೆಡಿ ಮಾಡ್ತಿದ್ದಾರಂತೆ ಎಲಾನ್ ಮಸ್ಕ್-ಏನೇನ್ ಮಾಡುತ್ತೆ ಗೊತ್ತಾ ಈ ಚಿಪ್..!

ಮನುಷ್ಯನ ಅವಿಶ್ಕಾರಕ್ಕೆ ಎಡೆ ಇಲ್ಲ, ಹಾಗೆ ತಡೆನೂ ಇಲ್ಲ. ಮನುಷ್ಯ ತಾನು ಕಂಡು ಹಿಡಿದಿದ್ದನ್ನು ತನ್ನದೇ ಏಳಿಗೆ, ಮನುಕುಲದ ಉದ್ದಾರಕ್ಕೆ ಅಂತೆಲ್ಲಾ ಹೇಳ್ತಾನೆ. ಆದ್ರೆ ಅಸಲಿಗೆ ಈ ಅವಿಶ್ಕಾರಗಳೇ ಮನುಕುಲದ ಅಳಿವಿಗೆ ಕಾರಣವಾಗೋದು. ಈಗ ಮನುಷ್ಯನನ್ನ ನಿಯಂತ್ರಿಸೋದಕ್ಕೆ, ಅವನನ್ನ ಡಬಲ್ ಬುದ್ದಿವಂತನಾಗಿ ಮಾಡೋದಕ್ಕೆ, ಮಲ್ಟಿ ಟ್ಯಾಲೆಂಟ್ ಮಾಡೋದಕ್ಕೆ ಮೆದುಳಿನ ಚಿಪ್ ಒಂದನ್ನ ಕಂಡು ಹಿಡಿಯಲಾಗಿದೆ. ಟೆಸ್ಲಾ, ಟ್ವಿಟ್ಟರ್, ಸ್ಪೇಸ್ ಎಕ್ಸ್, ಓಪನ್ ಎಐ ಇಷ್ಟೆಲ್ಲಾ ದೈತ್ಯ ಕಂಪನಿಗಳ ಸಿಇಓ, ವಿಶ್ವದ ನಂ1 ಶ್ರೀಮಂತ ಆಗಿರೋ ಎಲಾನ್ ಮಸ್ಕ್. […]