Kornersite

Just In State

ತೆಲಂಗಾಣದಲ್ಲಿ 1000 ವರ್ಷ ಹಳೆಯ ಕನ್ನಡ ಶಿಲ್ಪ ಪತ್ತೆ!!

ತೆಲಂಗಾಣ: ಜೈನ ತೀರ್ಥಂಕರರ ಶಿಲ್ಪಗಳು ಹಾಗೂ ಶಾಸನಗಳು ಹೊಂದಿರುವ ಎರಡು ಚೌಕಾಕಾರದ ಕಂಬಗಳು ಹೈದರಾಬಾದ ನ ಹೊರವಲಯದ ಹಳ್ಳಿಯೊಂದರಲ್ಲಿ ಪತ್ತೆಯಾಗಿದೆ. ಎರಡು ಸ್ತಂಭದಲ್ಲಿ ಒಂದು ಗ್ರಾನೈಟ್ ಹಾಗೂ ಇನ್ನೊಂದು ಕಪ್ಪು ಬಸಾಲ್ಟ್ ನದ್ದು. ಇವು ನಾಲ್ಕು ಜೈನ್ ತೀರ್ಥಂಕರರನ್ನು ಹೊಂದಿವೆ. ಅವರೇ ಆದಿನಾಥ, ನೇಮಿನಾಥ, ಪಾರ್ಶ್ವನಾಥ ಹಾಗೂ ವರ್ಧಮಾನ ಮಹಾವೀರರು. ಕಂಬದ ನಾಲ್ಕೂ ಬದಿಗಳಲ್ಲಿ ಒಬ್ಬೊಬ್ಬರು ಧ್ಯಾನದಲ್ಲಿ ಕುಳಿತಿದ್ದಾರೆ. ಸುಮಾರು ಸಾವಿರ ವರ್ಸಃಅಗಳ ಹಿಂದೆ ಜೈನ ತೀರ್ಥಂಕರರ ಚಪ್ಪಡಿಗಳನ್ನು ಸ್ಥಳೀಯ ಶಿಥಿಲಗೊಂಡ ಜೈನ ದೇವಾಲಯದಿಂದ ತಂದು ಅಳವಡಿಸಿರಬಹುದು […]

Just In Karnataka Politics State

ಶಾಸಕರು ಪ್ರಯಾಣಿಸುತ್ತಿದ್ದ ಕಾರಿನ ಟೈರ್ ಸ್ಪೋಟ!

ತೆಲಂಗಾಣ ಶಾಸಕರು ಪ್ರಯಾಣಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ತೆಲಂಗಾಣ ಶಾಸಕ ರೋಹಿತ್ ರೆಡ್ಡಿ ಅವರ ಕಾರಿನ ಟೈರ್ ಸ್ಪೋಟವಾಗಿದ್ದು. ಉಡುಪಿಯ ಕಾರ್ಕಳ ತಾಲೂಕಿನ ಮಿಯ್ಯಾರು ಸೇತುವೆ ಬಳಿ ವೇಗವಾಗಿ ಕಾರು ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಪರಿಣಾಮ ಕಾರು ಮರಕ್ಕೆ ಡಿಕ್ಕಿ ಹೊದೆದಿದೆ. ಆದರೆ ಚಾಲಕನ ಸಮಯ ಪ್ರಜ್ನೆಯಿಂದ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಕಾರಿನಲ್ಲಿ ಇದ್ದವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Bengaluru Just In Karnataka Politics State

ತೆಲಂಗಾಣದಿಂದ ಭತ್ತ, ಛತ್ತೀಸಗಢದಿಂದ ಅಕ್ಕಿ; ಅನ್ನ ಭಾಗ್ಯ ಗ್ಯಾರಂಟಿ

ತೆಲಂಗಾಣ ಸರ್ಕಾರ ರಾಜ್ಯಕ್ಕೆ ಭತ್ತ ನೀಡುವುದಾಗಿ ಭರವಸೆ ನೀಡಿದ್ದು, ಛತ್ತೀಸಗಢ (Chhattisgarh) ಸರ್ಕಾರವು ರಾಜ್ಯಕ್ಕೆ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪಂಜಾಬ್ ಸರ್ಕಾರ ನವೆಂಬರ್ ತಿಂಗಳಿನಿಂದ ಕೊಡುವುದಾಗಿ ಹೇಳಿದೆ. NCCF ಕೇಂದ್ರಿಯ ಭಂಡಾರ, ನಫೆಡ್ನಿಂದ ಕೊಟೆಷನ್ ಕೇಳಿದ್ದೇವೆ. ದರ, ಗುಣಮಟ್ಟ, ಪ್ರಮಾಣ ನೋಡಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು. 10 ಕೆಜಿ ಅಕ್ಕಿ ನೀಡಲು ಬೇರೆ ರಾಜ್ಯಗಳ ಸಂಪರ್ಕ ಮಾಡಲಾಗುತ್ತಿದೆ. ರಾಜ್ಯಕ್ಕೆ 2 ಲಕ್ಷದ 29 ಸಾವಿರ […]

Crime Just In National

ಮನೆಗೆ ಹೋಗುತ್ತಿದ್ದ ತೃತೀಯ ಲಿಂಗಿಗಳ ಹತ್ಯೆ!

ತೆಲಂಗಾಣದಲ್ಲಿ ಇಬ್ಬರು ತೃತೀಯ ಲಿಂಗಿಗಳ ಹತ್ಯೆ ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೈದರಾಬಾದ್‌ ನ ಓಲ್ಡ್ ಸಿಟಿ ಪ್ರದೇಶದ ತಪ್ಪಚಬುತ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡೈಬಾಗ್‌ ನಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ. ಯೂಸುಫ್ ಅಲಿಯಾಸ್ ಡಾಲಿ ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ ಕೊಲೆಯಾದವರು ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ತಪ್ಪಚಬುತ್ರಾಕ್ಕೆ ಅವರ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾಳಿಕೊರರು ದೊಡ್ಡ ಕಲ್ಲುಗಳು ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಪರಿಚಿತ […]

Just In Karnataka Maharashtra National Politics State Uttar Pradesh

Amit Shah: ಮತ್ತೆ ಎನ್ ಡಿಎ ತೆಕ್ಕೆಗೆ ಟಿಡಿಪಿ!?

ನವದೆಹಲಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರನ್ನು ಚಂದ್ರಬಾಬು ನಾಯ್ಡು ಭೇಟಿಯಾಗಿ ಸುಮಾರು 40 ನಿಮಿಷಕ್ಕೂ ಅಧಿಕ ಸಮಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಬಿಜೆಪಿ […]

Just In State

ಬರ್ತಡೇ ಕೇಕ್ ಕಟ್ ಮಾಡುವಾಗ ಹೃದಯಾಘಾತ: ಬಾಲಕ ಸಾವು!

ಹಾರ್ಟ್ ಅಟ್ಯಾಕ್. ಈ ಪದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ವಯಸ್ಸಿನ ವ್ಯತ್ಯಾಸವಿಲದೇ, ಚಿಕ್ಕ ವಯಸ್ಸಿನವರಲ್ಲು ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗೆಯೇ ತೆಲಂಗಾಣದಲ್ಲಿ ಬಾಲಕನೊಬ್ಬ ತನ್ನ ಹುಟ್ಟುಹಬ್ಬದ ಕೇಕ್ ಕಟ್ ಮಾಡ್ತಾ ಇದ್ದ, ಅದೇ ಸಮಯಕ್ಕೆ ಹೇದಯಾಘಾತವಾಗಿ ಸಾವನ್ನಪ್ಪಿದ್ದಾನೆ. Telangana: ಜನ್ಮದಿನದಂದೇ ಸಾವನ್ನಪ್ಪಿದ್ದು ಕೇವಲ 16 ವರ್ಷದ ಬಾಲಕ. ಬರ್ತ್ ಡೇ ದಿನವೇ ಆತನ ಡೇತ್ ಡೇ ಕೂಡ ಆಗಿ ಹೋಗಿದೆ. ತೆಲಂಗಾಣದ ಅಸಿಫಾಬಾದ್ ಮಂಡಲ್ ನ ಬಾಬಾಪುರ ಗ್ರಾಮದ ಸಚಿನ್ ಮೃತಪಟ್ಟ ಬಾಲಕ. ಈತನ […]

Crime Just In National

Crime News: ತಡವಾಗಿ ಎಬ್ಬಿಸಿದ್ದಕ್ಕೆ ತಂದೆಯ ಕೊಲೆ!

Kerala: ಕೇವಲ 15 ನಿಮಿಷ ತಡವಾಗಿ ಎಬ್ಬಿಸಿದ್ದಕ್ಕೆ ಪಾಪಿ ಮಗನೊಬ್ಬ(Son) ತಂದೆಯನ್ನೇ(Father) ಕೊಲೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ಪಾಪಿ ಮಗನೊಬ್ಬ ತನ್ನ ತಂದೆಯನ್ನೇ ಹಲ್ಲೆಗೈದಿರುವ ಘಟನೆ ಕೇರಳದ ಚೆರ್ಪುವಿನ ಕೊಡನ್ನೂರಿನಲ್ಲಿ ನಡೆದಿದೆ.ಜಾಯ್ (60) ಸಾವನ್ನಪ್ಪಿದ ದುರ್ದೈವ ತಂದೆ. ರಿಜೋ (25) ಕೊಲೆ ಮಾಡಿದ ಮಗ. ವೇಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಿಜೋ ಶುಕ್ರವಾರ ಕುಡಿದು ಮನೆಗೆ ಬಂದಿದ್ದಾನೆ. 5 ಗಂಟೆ ಹೊತ್ತಿಗೆ ಮನೆಗೆ ಬಂದಾಗ ತಂದೆ- ತಾಯಿಯ ಬಳಿ ನನ್ನನ್ನು 8.15ಕ್ಕೆ […]

Just In

Vande Bharat Train: ವಂದೇ ಭಾರತ್ ರೈಲಿಗೆ ತೆಲಂಗಾಣದಲ್ಲಿ ಮೋದಿ ಚಾಲನೆ

Telangana: ತೆಲಂಗಾಣದಲ್ಲಿ ಇಂದು ವಂದೇ ಭಾರತ್ ರೈಲಿಗೆ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಸಿಕಂದರಾಬಾದ್-ತಿರುಪತಿ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಶುರುವಾಗಿದೆ. ತೆಲಂಗಾಣಕ್ಕೆ ಭೇಟಿ ನೀಡಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಪ್ರಯಾಣಿಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ ನರೇಂದ್ರ ಮೋದಿ. ನರೇಂದ್ರ ಮೋದಿ ಅವರು ಹೌದರಾಬಾದ್ ಸಮೀಪದ ಬೀಬಿನಗರದ ಏಮ್ಸ್ ಹಾಗೂ ಐದು ರಾಷ್ತ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ.