Kornersite

Crime Just In National

Suspend: ಗ್ಯಾಂಗಸ್ಟರ್ ಹತ್ಯೆ ಪ್ರಕರಣ; 7 ಜನ ಪೊಲೀಸ್ ಸಸ್ಪೆಂಡ್

NewDelhi : ಇತ್ತೀಚೆಗಷ್ಟೇ ತಿಹಾರ್ ಜೈಲಿನಲ್ಲಿ (Tihar Jail) ಗ್ಯಾಂಗ್‌ ಸ್ಟರ್ (Gangster) ಟಿಲ್ಲು ತಾಜ್‌ ಪುರಿ ಹತ್ಯೆಯಾಗಿದ್ದರು. (Tillu Tajpuriya) ಸಹ ಕೈದಿಗಳು ಇರಿದು ಕೊಲೆ ಮಾಡಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತಮಿಳುನಾಡು ವಿಶೇಷ ಪೊಲೀಸ್‌ನ (TNSP) 7 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಹ ಕೈದಿಗಳು ಟಿಲ್ಲು ತಾಜ್‌ಪುರಿಯಾ ಮೇಲೆ ಹಲ್ಲೆ ನಡೆಸಿ, ಇರಿದು, ಬರ್ಬರವಾಗಿ ಹತ್ಯೆ ನಡೆಸಿರುವುದುನ್ನು ನೋಡುತ್ತ ನಿಂತಿದ್ದ ತಮಿಳುನಾಡಿನ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅವರನ್ನು ತಮಿಳುನಾಡಿಗೆ ಮರಳಿ ಕಳುಹಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. […]