Today Gold Price: ಜೂ. 5ರಂದು ಏರಿಳಿತದ ಹಾದಿ ಹಿಡಿದಿರುವ ಚಿನ್ನ, ಬೆಳ್ಳಿ!
ಬೆಂಗಳೂರು : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Prices) ಏರಿಳಿತ ಮುಂದುವರೆದಿದೆ. ವಾರದಲ್ಲಿ ಎರಡು ದಿನ ಏರಿಕೆಯಾಗುವುದು, ಮೂರು ದಿನ ಇಳಿಕೆಯಾಗುತ್ತಿದೆ. ದುಬೈ, ಅಮೆರಿಕ ಮತ್ತು ಸಿಂಗಾಪುರದಲ್ಲಿ ಚಿನ್ನದ ಬೆಲೆ 50 ಸಾವಿರ ರೂ. ಗಡಿಯೊಳಗೆ ಬಂದಿದೆ. ದುಬೈನಲ್ಲಿ ಬೆಲೆ 40 ಸಾವಿರ ರೂ ಗಡಿಯಲ್ಲಿದೆ. ಭಾರತದಲ್ಲಿ ಚಿನ್ನದ ಬೆಲೆ 56 ಸಾವಿರ ರ . ಗೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 55,300 […]