Gold Price: ಮತ್ತಷ್ಟು ಅಗ್ಗವಾಗುತ್ತಿರುವ ಚಿನ್ನ, ಬೆಳ್ಳಿ; ವೀಕೆಂಡ್ ನಲ್ಲಿ ಭರ್ಜರಿ ಸಿಹಿ ಸುದ್ದಿ ಇದು!
ಬೆಂಗಳೂರು : ಚಿನ್ನ ಹಾಗೂ ಬೆಳ್ಳಿ ಬೆಲೆಗಳ (Gold and Silver Prices) ಇಳಿಕೆಯ ಹಾದಿಯಲ್ಲಿಯೇ ನಡೆಯುತ್ತಿವೆ. ಹೀಗಾಗಿ ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅಮೆರಿಕದ ಬಡ್ಡಿ ದರ ಏರಿಕೆ ಸಾಧ್ಯತೆಯ ಪರಿಣಾಮ ಚಿನ್ನದ ಮೇಲೆ ಆಗುತ್ತಿದೆ. ಭಾರತದಲ್ಲಿ ಚಿನ್ನ ಪ್ರಿಯರಿಗೆ ಈಗ ಸುಗ್ಗಿಯಂತಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಅಮೆರಿಕ, ದುಬೈನಲ್ಲಿ ಚಿನ್ನದ ಬೆಲೆ 49,000 ರೂ ಒಳಗೆ ಬಂದಿವೆ. ಸಿಂಗಾಪುರ, ಕುವೇತ್ನಲ್ಲಿ ಬೆಲೆ 49 ಸಾವಿರ ರೂ ಒಳಗಿದೆ. […]