Gold Price: ಕಳೆದ ಎರಡು ದಿನಗಳಿಂದ ಶಾಂತಗೊಂಡ ಚಿನ್ನದ ದರ!
Bangalore : ಚಿನಿ ಮಾರುಕಟ್ಟೆಯಲ್ಲಿ ತುಗೂಯ್ಯಾಲೆ ಮುಂದುವರೆಸಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಹಲವು ದಿನಗಳ ಕಾಲ ಭರ್ಜರಿಯಾಗಿ ಓಡಿದ್ದ ಚಿನ್ನದ ಬೆಲೆ ಎರಡು ದಿನಗಳಿಂದ ಶಾಂತಗೊಂಡಿದೆ. ಭಾರತ ಹಾಗೂ ವಿದೇಶಗಳ ಚಿನಿವಾರ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ತುಸು ಅಗ್ಗಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,750 ರೂ. ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,820 ರೂ. ಆಗಿದೆ. 100 ಗ್ರಾಂ […]