Gold Price: ಮತ್ತೆ ತನ್ನ ನಾಗಾಲೋಟ ಮುಂದುವರೆಸಿದ ಚಿನ್ನ; ಹೇಗಿದೆ ಇಂದಿನ ದರ?
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನ (Gold Rates) ಇಂದು ಮತ್ತೆ ತುಸು ಏರಿಕೆ ಕಂಡಿದೆ. ಬೆಳ್ಳಿ ತನ್ನ ದರವನ್ನೇ ಕಾಯ್ದುಕೊಂಡಿದೆ. ಕಳೆದ 9 ದಿನಗಳಲ್ಲಿ ಬೆಳ್ಳಿಯಲ್ಲಿ 345 ರೂ. ಇಳಿಕೆಯಾಗಿದೆ. ಹೀಗಾಗಿ ಇಂದು ಬೆಳ್ಳಿಯ ದರ 100 ಗ್ರಾಮ್ ಗೆ 7480 ರೂ. ಇದೆ. ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 56,650 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 61,800 ರೂ. ಆಗಿದೆ. 100 […]