Gold Price: ಮೇ 31ರಂದು ಮತ್ತೆ ಇಳಿಕೆಯ ಹಾದಿಯತ್ತ ಚಿನ್ನ, ಬೆಳ್ಳಿಯ ಬೆಲೆ!ಹಾಗಾದರೆ ದರ ಎಷ್ಟಿದೆ?
ಬೆಂಗಳೂರು : ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ (Gold and Silver Prices) ಇಳಿಕೆಯ ಹಾದಿ ಮುಂದುವರೆದಿದೆ. ವಿದೇಶಗಳ ಚಿನಿವಾರ ಪೇಟೆಗಳ ಪೈಕಿ ಕತಾರ್, ಓಮನ್ ಹೊರತುಡಿಸಿ ಉಳಿದ ಕಡೆ ಬಹುತೇಕ ಯಥಾಸ್ಥಿತಿಯಲ್ಲಿ ಬೆಲೆಗಳಿವೆ.ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,450 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,490 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,260 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 […]