Gold Price: ಚಿನ್ನದ ಪ್ರಿಯರಿಗೆ ಶನಿವಾರ ಕೂಡ ಗುಡ್ ನ್ಯೂಸ್! ಖರೀದಿಸುವವರಿ ಈಗಲೇ ಖರೀದಿಸಿ ಬಿಡಿ!
ಬೆಂಗಳೂರು : ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಸತತ ಇಳಿಕೆ ಕಂಡು ಬರುತ್ತಿದ್ದು, ಗ್ರಾಹಕರಿಗೆ ಫುಲ್ ಖುಷಿಯಾಗುತ್ತಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ.ನಷ್ಟು ಕುಸಿತ ಕಂಡಿದೆ. ಕಳೆದ ಹಲವು ದಿನಗಳಿಂದಲೂ ಬೆಳ್ಳಿ ಹಾಗೂ ಚಿನ್ನದ ದರದ ಇಳಿಕೆ ಕಂಡು ಬರುತ್ತಿದೆ. 10 ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 900 ರೂ.ನಷ್ಟು ಇಳಿದಿದೆ. ಬೆಳ್ಳಿ ಬೆಲೆಯೂ 10 ದಿನಗಳಲ್ಲಿ ಏರಿಕೆಯಾಗಿದ್ದು ಒಮ್ಮೆ ಮಾತ್ರ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ […]